ಕರ್ನಾಟಕ

karnataka

ETV Bharat / state

ಪೊಲೀಸ್ ವಶದಲ್ಲಿರುವಾಗಲೇ ಅತ್ಯಾಚಾರ ಆರೋಪಿಗೆ ಚಾಕು ಇರಿತ.. - hubli latest crime news

ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಆರೋಪಿಗೆ ಅತ್ಯಾಚಾರ ಸಂತ್ರಸ್ತೆಯ ಸಂಬಂಧಿ ಚಾಕು ಹಾಕಿದ ಘಟನೆ ನವಲಗುಂದದಲ್ಲಿ ನಡೆದಿದೆ.

stabed
ಅತ್ಯಾಚಾರ ಆರೋಪಿಗೆ ಇರಿತ

By

Published : Dec 29, 2019, 6:09 PM IST

Updated : Dec 30, 2019, 12:01 AM IST

ಹುಬ್ಬಳ್ಳಿ:ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಆರೋಪಿಗೆ ಪೊಲೀಸ್ ವಶದಲ್ಲಿರುವಾಗಲೇ ಅತ್ಯಾಚಾರ ಸಂತ್ರಸ್ತೆಯ ಸಂಬಂಧಿ ಚಾಕುವಿನಿಂದ ಇರಿದ ಘಟನೆ ನವಲಗುಂದದಲ್ಲಿ ನಡೆದಿದೆ.

ಅತ್ಯಾಚಾರ ಆರೋಪಿಗೆ ಚಾಕು ಇರಿತ..

ಫಕ್ರುದ್ದಿನ್ ನದಾಫ್ (56) ಎಂಬಾತನನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದರು.‌ ನಂತರ ಪೊಲೀಸರ ವಶದಲ್ಲಿರುವಾಗಲೇ ಸಂತ್ರಸ್ತ ಬಾಲಕಿಯ ಸಂಬಂಧಿ ಆರೋಪಿಗೆ ಚಾಕು ಇರಿದಿದ್ದಾನೆ.ತೀವ್ರವಾಗಿ ಗಾಯಗೊಂಡ ಅತ್ಯಾಚಾರ ಆರೋಪಿಯನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.‌ ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Last Updated : Dec 30, 2019, 12:01 AM IST

ABOUT THE AUTHOR

...view details