ಕರ್ನಾಟಕ

karnataka

ETV Bharat / state

ಬಿಸಿಲಿನಿಂದ ಬಸವಳಿದ ಕೋತಿಗಳಿಗೆ ನೀರು ಆಹಾರ ನೀಡಿದ ಪ್ರಾಣಿಪ್ರಿಯ - corona lock down

ಧಾರವಾಡದ ಮಿಚಿಗನ್ ಕಾಂಪೌಂಡಿಗೆ ವಾರಕ್ಕೆ 2 ಬಾರಿ ಬರುವ ಕೋತಿಗಳಿಗೆ ಆಹಾರ ನೀಡುವ ಮೂಲಕ ಹೊಸಯಲ್ಲಾಪೂರದ ಯಲ್ಲಪ್ಪಾ ಮಾನವೀಯ ಕೆಲಸ ಮಾಡುತ್ತಿದ್ದಾರೆ ಯಲ್ಲಪ್ಪಾ ಅವರ ಪ್ರಾಣಿ ಮೇಲಿನ ಪ್ರೀತಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ,

ಕೋತಿಗಳಿಗೆ ಆಹಾರ  ನೀಡಿದ ಹೊಸಯಲ್ಲಾಪೂರದ ಯಲ್ಲಪ್ಪಾ
ಕೋತಿಗಳಿಗೆ ಆಹಾರ ನೀಡಿದ ಹೊಸಯಲ್ಲಾಪೂರದ ಯಲ್ಲಪ್ಪಾ ಕೋತಿಗಳಿಗೆ ಆಹಾರ ನೀಡಿದ ಹೊಸಯಲ್ಲಾಪೂರದ ಯಲ್ಲಪ್ಪಾ

By

Published : Apr 5, 2020, 12:16 PM IST

ಧಾರವಾಡ: ಕೊರೊನಾ ‌ವೈರಸ್ ಭೀತಿಯಿಂದ ಮನುಷ್ಯರಲ್ಲದೆ ಪ್ರಾಣಿಗಳು ಸಹ ಹೈರಾಣಾಗಿವೆ, ನೀರು ಆಹಾರ ಸಿಗದೇ ಕಂಗಾಲಾಗಿದ್ದ ಕೋತಿಗಳ ಗುಂಪಿಗೆ ಧಾರಾವಾಡದಲ್ಲಿ ‌ವನ್ಯಜೀವಿ ಪ್ರಿಯರೊಬ್ಬರು ನೀರು ಹಾಗೂ ಆಹಾರ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.

ಧಾರವಾಡದ ಮಿಚಿಗನ್ ಕಾಂಪೌಂಡಿಗೆ ವಾರಕ್ಕೆ 2 ಬಾರಿ ಬರುವ ಕೋತಿಗಳಿಗೆ ಆಹಾರ ನೀಡುವ ಮೂಲಕ ಹೊಸಯಲ್ಲಾಪೂರದ ಯಲ್ಲಪ್ಪಾ ಮಾನವೀಯ ಕೆಲಸ ಮಾಡುತ್ತಿದ್ದಾರೆ ಯಲ್ಲಪ್ಪಾ ಅವರ ಪ್ರಾಣಿ ಮೇಲಿನ ಪ್ರೀತಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ,

ಕೋತಿಗಳಿಗೆ ಆಹಾರ ನೀಡಿದ ಹೊಸಯಲ್ಲಾಪೂರದ ಯಲ್ಲಪ್ಪಾ

ಕೊರೊನಾ ಭೀತಿಯಿಂದಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಿದ್ದಾರೆ. ಇದರಿಂದ ಜನರು ಹೇಗೋ ಅನುಸರಿಸುತ್ತಿದ್ದರೂ, ಬೀದಿ ನಾಯಿಗಳು, ಬಿಡಾಡಿ ದನಗಳು ನೀರು ಅಹಾರವಿಲ್ಲದೆ ಪರಿತಪಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುಬರುತ್ತಿದೆ.

ABOUT THE AUTHOR

...view details