ಹುಬ್ಬಳ್ಳಿ:ಇಡೀ ದೇಶವೇ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿದೆ. ಈ ಸ್ಥಿತಿಯಲ್ಲಿ ಊಟವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದವರಿಗೆ ಯುವಕರು ತಂಡವೊಂದು ಆಹಾರ ವ್ಯವಸ್ಥೆ ಮಾಡಿ ಮಾನವೀಯತೆ ಮೆರದಿದೆ.
ಚಿಂದಿ ಆಯ್ದು ಬದಕು ಕಟ್ಟಿಕೊಂಡವರ ಗೋಳಿಗೆ ಸ್ಪಂದಿಸಿದ ಯುವಕರ ತಂಡ - ಆಹಾರವಿಲ್ಲದವರಿಗೆ ಸ್ಪಂದಿಸಿದ ಯುವಕರ ತಂಡ
ಲಾಕ್ ಡೌನ್ ನಿಂದಾಗಿ ಊಟವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದವರಿಗೆ ಹುಬ್ಬಳ್ಳಿಯಲ್ಲಿ ಯುವಕರು ತಂಡವೊಂದು ಆಹಾರ ವ್ಯವಸ್ಥೆ ಮಾಡಿ ಮಾನವೀಯತೆ ಮೆರದಿದೆ.

ಯುವಕರ ತಂಡ
ಆಹಾರವಿಲ್ಲದವರಿಗೆ ಸ್ಪಂದಿಸಿದ ಯುವಕರ ತಂಡ
ಹುಬ್ಬಳ್ಳಿಯ ಆನಂದ ನಗರದಲ್ಲಿ ಕೆಲವೊಂದಿಷ್ಟು ಕುಟುಂಬಗಳು ದಿನಂಪ್ರತಿ ಚಿಂದಿ ಆಯ್ದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದವು ಆದರೆ ಇಡೀ ದೇಶವೇ ಲಾಕ್ ಡಾನ್ ಆದ್ ಹಿನ್ನೆಲೆ ಮಾಡಲು ಕೆಲಸವಿಲ್ಲದೆ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂತಹವರಿಗಾಗಿ ಸಹಾಯ ಮಾಡಲೆಂದೇ ನಗರದಲ್ಲಿ ಕೆಲವೊಂದಿಷ್ಟು ಯುವಕರು ತಂಡ ಮಾಡಿಕೊಂಡು ಮುಂದೆ ಬಂದು ತಮ್ಮ ಕೈಲಾದಷ್ಟು ಸಹಾಯವನ್ನು ಈ ಕುಟುಂಬಗಳಿಗೆ ಮಾಡಿ ಮಾನವೀಯತೆ ಮೆರೆದಿದ್ದಾರೆ.