ಧಾರವಾಡ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ್ ಅಂಬಲಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ಒಂದು ದಿನ ಉಪವಾಸ ಸತ್ಯಾಗ್ರಹ - ಉಪವಾಸ ಸತ್ಯಾಗ್ರಹ
ಕರ್ನಾಟಕ ರೈತ ಸೇನೆ ಒಂದು ದಿನ ಉಪವಾಸ ಸತ್ಯಾಗ್ರಹಕ್ಕೆ ಎಐಕೆಕೆಎಂಎಸ್ ಹಾಗೂ ಆರ್.ಕೆ.ಎಸ್ ಸಂಘಟನೆಗಳು ಕೈ ಜೋಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸಿವೆ.

ಕೃಷಿ ಕಾಯ್ದೆ ವಿರೋಧಿಸಿ ಒಂದು ದಿನ ಉಪವಾಸ ಸತ್ಯಾಗ್ರಹ
ಕೃಷಿ ಕಾಯ್ದೆ ವಿರೋಧಿಸಿ ಒಂದು ದಿನ ಉಪವಾಸ ಸತ್ಯಾಗ್ರಹ
ಕರ್ನಾಟಕ ರೈತ ಸೇನೆ ಒಂದು ದಿನ ಉಪವಾಸ ಸತ್ಯಾಗ್ರಹಕ್ಕೆ ಎಐಕೆಕೆಎಂಎಸ್ ಹಾಗೂ ಆರ್.ಕೆ.ಎಸ್ ಸಂಘಟನೆಗಳು ಕೈ ಜೋಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸಿವೆ. ರೈತರಿಗೆ ಮೂರು ಕಾಯ್ದೆಗಳು ಮಾರಕವಾಗಿವೆ. ಅವುಗಳನ್ನು ಹಿಂಪಡೆಯಬೇಕು. ಎಂ.ಎಸ್.ಪಿಯನ್ನು ಶಾಸನ ರೂಪದಲ್ಲಿ ತರಲು ಒತ್ತಾಯಿಸಿದರು. ದೆಹಲಿಯಲ್ಲಿ ನಡೆದ ರೈತ ಹೋರಾಟಗಾರರ ಮೇಲೆ ಯಾವುದೇ ರೀತಿ ಕೇಸ್ ಹಾಕಬಾರದು ಎಂದು ಆಗ್ರಹಿಸಿದರು.