ಹುಬ್ಬಳ್ಳಿ: ಧಾರವಾಡ-ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಫ್ಲೀಟ್ ಗಾರ್ಡ್ ಕೈಗಾರಿಕಾ ಸಂಸ್ಥೆಯು ತನ್ನ ಸಿಎಸ್‌ಆರ್ ಚಟುವಟಿಕೆಗಳಡಿ ಹುಬ್ಬಳ್ಳಿಯ ಕಿಮ್ಸ್ ಗೆ 300 ಪಿಪಿಇ ಕಿಟ್‌ಗಳನ್ನು ಹಸ್ತಾಂತರಿಸಿತು.
ಫ್ಲೀಟ್ ಗಾರ್ಡ್ ಉದ್ಯಮ ಸಂಸ್ಥೆಯಿಂದ ಕಿಮ್ಸ್ ಗೆ 300 ಪಿಪಿಇ ಕಿಟ್ ಹಸ್ತಾಂತರ - Ppe kit to kims
ಫ್ಲೀಟ್ ಗಾರ್ಡ್ ಕೈಗಾರಿಕಾ ಸಂಸ್ಥೆಯು ತನ್ನ ಸಿಎಸ್‌ಆರ್ ಚಟುವಟಿಕೆಗಳಡಿ ಹುಬ್ಬಳ್ಳಿಯ ಕಿಮ್ಸ್ ಗೆ 300 ಪಿಪಿಇ ಕಿಟ್‌ಗಳನ್ನು ಹಸ್ತಾಂತರಿಸಿತು.
300 PPE kit to Kims from Phleet gard industry
ಈ ವೇಳೆ ಕೈಗಾರಿಕೆ, ವಾಣಿಜ್ಯ ಇಲಾಖೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತಾ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿ.ಪಂ. ಸಿಇಓ ಡಾ.ಬಿ.ಸಿ. ಸತೀಶ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಜಂಟಿ ಕೈಗಾರಿಕಾ ನಿರ್ದೇಶಕ ಮೋಹನ ಭರಮಕ್ಕನವರ, ಸಹಾಯಕ ನಿರ್ದೇಶಕ ಭೀಮಪ್ಪ, ಫ್ಲೀಟ್ ಗಾರ್ಡ್ ಉದ್ಯಮದ ಮಾಯಾಚಾರ್, ಸಂತೋಷ ಮತ್ತಿತರರು ಇದ್ದರು.