ಕರ್ನಾಟಕ

karnataka

ETV Bharat / state

ಧಾರವಾಡ: 266 ಜನರಿಗೆ ಕೊರೊನಾ.. 9 ಬಲಿ - corona cases today

ಧಾರವಾಡದಲ್ಲಿ ಇಂದು 266 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 9 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 2364 ಸಕ್ರಿಯ ಪ್ರಕರಣಗಳಿವೆ.

266 Corona positive cases in dharwad today
ಜಿಲ್ಲೆಯಲ್ಲಿ ಇಂದು 266 ಜನರಿಗೆ ಕೊರೊನಾ

By

Published : Aug 7, 2020, 11:30 PM IST

ಧಾರವಾಡ: ಜಿಲ್ಲೆಯಲ್ಲಿ ಇಂದು 266 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋ‌ಂಕಿತರ ಸಂಖ್ಯೆ 5512ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 266 ಜನರಿಗೆ ಕೊರೊನಾ
ಇಂದು ಕೊರೊನಾದಿಂದ 9 ಜನ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 181ಕ್ಕೆ ಏರಿಕೆಯಾಗಿದೆ. 121 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 2967 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 2364 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details