ಕರ್ನಾಟಕ

karnataka

ETV Bharat / state

ಹು - ಧಾ ಮಹಾನಗರದ 249 ಪೊಲೀಸರ ಕೊರೊನಾ ವರದಿ ನೆಗೆಟಿವ್: ನಿಟ್ಟುಸಿರು ಬಿಟ್ಟ ಸಿಬ್ಬಂದಿ - Hubli-Dharwad Metropolitan Police Commissioner

ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್​​ 254 ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಲಾಗಿದ್ದು, ಇದರಲ್ಲಿ 249 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 5 ಜನ ಪೊಲೀಸರ ವರದಿ ಮಾತ್ರ ಬಾಕಿಯಿದೆ.

Hubli
249 ಪೊಲೀಸರ ಕೋವಿಡ್​​ ವರದಿ ನೆಗೆಟಿವ್

By

Published : Jun 10, 2020, 10:01 AM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್​​ ಪೊಲೀಸರಿಗೆ ಶುಭ ಸುದ್ದಿ ಬಂದಿದೆ. ಕೋವಿಡ್-19 ತಪಾಸಣೆಗೆ ಒಳಗಾಗಿದ್ದ 254 ಪೊಲೀಸರಲ್ಲಿ 249 ಜನರ ವರದಿ ನೆಗೆಟಿವ್ ಬಂದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್​​ 249 ಪೊಲೀಸರ ಕೊರೊನಾ ವರದಿ ನೆಗೆಟಿವ್

249 ಪೊಲೀಸರ ಕೋವಿಡ್ ತಪಾಸಣೆ ವರದಿ ನೆಗೆಟಿವ್ ಬಂದಿದ್ದು, ಇನ್ನೂ 5 ಜನ ಪೊಲೀಸರ ವರದಿ ಮಾತ್ರ ಬಾಕಿಯಿದೆ. ಕೊರೊನಾ ತಡೆಗಟ್ಟಲು ಅವಳಿ ನಗರದಲ್ಲಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದ ಪೊಲೀಸರಿಗೆ ಈಗ ನಿಟ್ಟುಸಿರು ಬಿಟ್ಟಂತಾಗಿದೆ.

ಇನ್ನು ಬೇರೆ ಬೇರೆ ಜಿಲ್ಲೆಯಲ್ಲಿ ಪೊಲೀಸರಿಗೂ ಕಾಣಿಸಿಕೊಂಡಿದ್ದ ಕೋವಿಡ್-19 ಹಿನ್ನೆಲೆಯಲ್ಲಿ ಹುಬ್ಬಳ್ಳಿ ‌ - ಧಾರವಾಡ ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಿಸಲಾಗಿದ್ದು, 249 ಜನರ ವರದಿ ನೆಗೆಟಿವ್ ಬಂದಿದೆ.

ABOUT THE AUTHOR

...view details