ಧಾರವಾಡ: ಜಿಲ್ಲೆಯಲ್ಲಿಂದು 194 ಜನರಿಗೆ ಕೊರೊನಾ ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9,245 ಕ್ಕೇರಿದೆ.
ಧಾರವಾಡ ಜಿಲ್ಲೆಯಲ್ಲಿಂದು 194 ಜನರಿಗೆ ಕೊರೊನಾ, ಮೂವರು ಬಲಿ - Dharwad
ಧಾರವಾಡ ಜಿಲ್ಲೆಯಲ್ಲಿಂದು 194 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9,245 ಕ್ಕೇರಿದೆ.
ಧಾರವಾಡ
ಇಂದು ಕೊರೊನಾಗೆ 3 ಜನ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 271 ಕ್ಕೇರಿದೆ. ಇಂದು 170 ಜನರು ಗುಣಮುಖರಾಗಿದ್ದಾರೆ. ಇದುವರೆಗೆ 6,525 ಜನರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,449 ಸಕ್ರಿಯ ಪ್ರಕರಣಗಳಿವೆ.