ಧಾರವಾಡ :ಜಿಲ್ಲೆಯಲ್ಲಿನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡಿದ್ದ 34 ಮಂದಿ ಆರೋಗ್ಯ ತಪಾಸಣೆಗೊಳಗಾಗಿದ್ದರು. ಅದರಲ್ಲೀಗ 17 ಮಂದಿಯ ಪರೀಕ್ಷಾ ವರದಿ ಕೊರೊನಾ ನೆಗೆಟಿವ್ ಎಂದು ಬಂದಿದೆ. ಆದರೆ, ಇನ್ನೂ 17 ಮಂದಿಯ ವರದಿ ಬರಬೇಕಿದೆ.
ನಿಜಾಮುದ್ದೀನ್ ಸಭೆಗೆ ತೆರಳಿದ್ದ ಧಾರವಾಡದ 17 ಮಂದಿಗೆ ಕೊರೊನಾ ಇಲ್ಲ.. - Dharwad Corona suspect
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಧಾರವಾಡದ 34 ಮಂದಿ ಭಾಗವಹಿಸಿದ್ದರು ಎಂದು ಜಿಲ್ಲಾಡಳಿತ ಗುರುತಿಸಿ ಅವರೆಲ್ಲರ ಆರೋಗ್ಯ ತಪಾಸಣೆ ನಡೆಸಿತ್ತು.
![ನಿಜಾಮುದ್ದೀನ್ ಸಭೆಗೆ ತೆರಳಿದ್ದ ಧಾರವಾಡದ 17 ಮಂದಿಗೆ ಕೊರೊನಾ ಇಲ್ಲ.. 17 people from Dharwad who participated in Nizamuddin meeting are negative](https://etvbharatimages.akamaized.net/etvbharat/prod-images/768-512-6653727-797-6653727-1585966772827.jpg)
ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡ ಧಾರವಾಡದ 17 ಮಂದಿ ನೆಗೆಟೀವ್,,,ಇನ್ನುಳಿದ 17 ಮಂದಿ..?
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಧಾರವಾಡದ 34 ಮಂದಿ ಭಾಗವಹಿಸಿದ್ದರು ಎಂದು ಜಿಲ್ಲಾಡಳಿತ ಗುರುತಿಸಿ ಅವರೆಲ್ಲರ ಆರೋಗ್ಯ ತಪಾಸಣೆ ನಡೆಸಿತ್ತು. ಸದ್ಯ ಅದರಲ್ಲಿ ನಿನ್ನೆ 17 ಜನರ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನುಳಿದ 17 ಜನರ ವರದಿ ಬರುವುದು ಬಾಕಿಯಿದೆ.