ಧಾರವಾಡ:ಜಿಲ್ಲೆಯಲ್ಲಿ ಇಂದು 159 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 8,543 ಕ್ಕೇರಿಕೆಯಾಗಿದೆ.
ಧಾರವಾಡ : 159 ಹೊಸ ಕೊರೊನಾ ಸೋಂಕಿತ ಪ್ರಕರಣ ಪತ್ತೆ - ಕೊರೊನಾ
ಧಾರವಾಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 159 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆ.
![ಧಾರವಾಡ : 159 ಹೊಸ ಕೊರೊನಾ ಸೋಂಕಿತ ಪ್ರಕರಣ ಪತ್ತೆ Dharwad](https://etvbharatimages.akamaized.net/etvbharat/prod-images/768-512-09:07:00:1597937820-kn-dwd-5-covid-positive-av-ka10001-20082020210444-2008f-1597937684-853.jpg)
Dharwad
ಇದುವರೆಗೆ 6,051 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,234 ಪ್ರಕರಣಗಳು ಸಕ್ರಿಯವಾಗಿವೆ.
36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 258 ಜನ ಕೊರೊನಾ ಮೃತಪಟ್ಟಿದ್ದಾರೆ.
Last Updated : Aug 20, 2020, 9:56 PM IST