ಧಾರವಾಡ:ಜಿಲ್ಲೆಯಲ್ಲಿಂದು 138 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,397ಕ್ಕೆ ಏರಿಕೆಯಾಗಿದೆ.
ಧಾರವಾಡ ಜಿಲ್ಲೆಯಲ್ಲಿಂದು 138 ಮಂದಿಗೆ ಕೊರೊನಾ... 32 ಜನ ಡಿಸ್ಚಾರ್ಜ್ - Dharwad corona case
ಧಾರವಾಡ ಜಿಲ್ಲೆಯಲ್ಲಿಂದು 138 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 32 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
![ಧಾರವಾಡ ಜಿಲ್ಲೆಯಲ್ಲಿಂದು 138 ಮಂದಿಗೆ ಕೊರೊನಾ... 32 ಜನ ಡಿಸ್ಚಾರ್ಜ್ 138 Corona Positive in Dharwad District](https://etvbharatimages.akamaized.net/etvbharat/prod-images/768-512-8040973-thumbnail-3x2-news.jpg)
ಧಾರವಾಡ ಜಿಲ್ಲೆಯಲ್ಲಿಂದು 138 ಮಂದಿಗೆ ಕೊರೊನಾ...32 ಜನರು ಡಿಶ್ಚಾರ್ಜ್
ಜಿಲ್ಲೆಯಲ್ಲಿ ಈವರೆಗೆ ಐವರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಇಂದು 32 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪ್ರಸ್ತುತ 854 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 499 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.