ಹುಬ್ಬಳ್ಳಿಯಲ್ಲಿ 13 ಜನ ಕೊರೊನಾದಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಇಂದು ಹುಬ್ಬಳ್ಳಿಯಲ್ಲಿ 13 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 155 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ
ಹುಬ್ಬಳ್ಳಿ:ಇಂದು ಕೊರೊನಾದಿಂದ 13 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್ ನಿಂದ ಗುಣಮುಖರಾಗಿರುವ 13 ಜನರನ್ನು ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ.
ಪಿ-6525 - (28 ವರ್ಷ, ಮಹಿಳೆ)
ಪಿ-7056 - (27 ವರ್ಷ,ಮಹಿಳೆ)
ಪಿ-7539 - (59 ವರ್ಷ,ಪುರುಷ)
ಪಿ-7378- ( 12 ವರ್ಷ,ಗಂಡು ಮಗು)
ಪಿ-7379 - ( 75 ವರ್ಷ,ಮಹಿಳೆ)
ಪಿ-7380 - ( 83 ವರ್ಷ,ಪುರುಷ )
ಪಿ- 7383 -(57 ವರ್ಷ,ಪುರುಷ)
ಪಿ-7381 - ( 12 ವರ್ಷ, ಮಗು)
ಪಿ-7385 -(49 ವರ್ಷ,ಪುರುಷ )
ಪಿ-7538- ( 55 ವರ್ಷ, ಪುರುಷ)
ಪಿ-7542 - (10 ವರ್ಷ,ಬಾಲಕಿ)
ಪಿ-7544 ( 34 ವರ್ಷ,ಪುರುಷ)
ಪಿ- 7545 (33 ವರ್ಷ, ಪುರುಷ)
ಜಿಲ್ಲೆಯಲ್ಲಿ ಇದುವರೆಗೆ 155 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.