ಕರ್ನಾಟಕ

karnataka

ETV Bharat / state

ಕೋತಿಗೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾ.ಪಂ ಸದಸ್ಯ - davanagere news

ವಿದ್ಯುತ್ ಟ್ರಾನ್ಸ್‌ಫಾರಂ ಸಿಲುಕಿ ಸಾವನ್ನಪ್ಪಿದ ಕೋತಿಗೆ ಗ್ರಾಮ ಪಂಚಾಯತಿ ಸದಸ್ಯ ಆಸೀಫ್, ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದರು.

Monkey cremated as per Hindu tradition
ಕೋತಿಗೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

By

Published : Dec 9, 2022, 9:29 PM IST

ದಾವಣಗೆರೆ:ವಿದ್ಯುತ್ ಟ್ರಾನ್ಸ್‌ಫಾರಂಗೆ ಸಿಲುಕಿ ಅಸುನೀಗಿದ ಕೋತಿಗೆ ಗ್ರಾ.ಪಂನ ಮುಸ್ಲಿಂ ಸದಸ್ಯರಾದ ಆಸೀಫ್ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದರು. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದ ಬಾಡಾ ರಸ್ತೆಯಲ್ಲಿ ಘಟನೆ ನಡೆಯಿತು. ಕೋತಿ ಕಳೇಬರವನ್ನು ಟ್ರಾನ್ಸ್‌ಫಾರಂ‌ನಿಂದ ಕೆಳಗಿಳಿಸಿ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸಿ, ಅಂತಿಮ ಸಂಸ್ಕಾರ ಮಾಡಿದ್ದಾರೆ.

ABOUT THE AUTHOR

...view details