ಕರ್ನಾಟಕ

karnataka

ETV Bharat / state

ಮಾರುಕಟ್ಟೆ ಮಾಹಿತಿ: ಇಂದಿನ ತರಕಾರಿ ಬೆಲೆ ಹೀಗಿದೆ.. - ಸೊಪ್ಪಿನ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿದುಕೊಳ್ಳಿ..

Vegetables price in karnataka today
ಮಾರುಕಟ್ಟೆ ಮಾಹಿತಿ: ಇಂದಿನ ತರಕಾರಿ ಬೆಲೆ ಹೀಗಿದೆ

By

Published : Jul 21, 2022, 12:58 PM IST

Updated : Jul 21, 2022, 2:29 PM IST

ಮೈಸೂರು/ಶಿವಮೊಗ್ಗ/ದಾವಣಗೆರೆ/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ(ಯಥಾಸ್ಥಿತಿ):

  • ಮೆಣಸಿನ ಕಾಯಿ 26 ರೂ.
  • M.Z ಬಿನ್ಸ್- 50 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬಿಟ್ ರೂಟ್-30 ರೂ.
  • ಹೀರೆಕಾಯಿ-36 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಚವಳಿಕಾಯಿ-40 ರೂ.
  • ತೊಂಡೆಕಾಯಿ-36 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-20 ರೂ.
  • ದಪ್ಪಮೆಣಸು-70 ರೂ.
  • ಕ್ಯಾರೆಟ್-40 ರೂ.
  • ನುಗ್ಗೆಕಾಯಿ-24 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೆಟೊ -10 ರೂ.
  • ನಿಂಬೆಹಣ್ಣು 100ಕ್ಕೆ 150 ರೂ.
  • ಈರುಳ್ಳಿ-16ರಿಂದ 24 ರೂ.
  • ಆಲೂಗಡ್ಡೆ-20 ರೂ.
  • ಬೆಳ್ಳುಳ್ಳಿ-20ರಿಂದ 50 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-24 ರೂ.
  • ಪಡುವಲಕಾಯಿ-40 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-30 ರೂ.

ಸೊಪ್ಪಿನ ದರ (ಕೊಂಚ ಇಳಿಕೆ):

  • ಕೊತ್ತಂಬರಿ ಸೊಪ್ಪು 100ಕ್ಕೆ 160 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ 160 ರೂ.
  • ಮೆಂತೆ ಸೊಪ್ಪು 100ಕ್ಕೆ 200 ರೂ.
  • ಪಾಲಕ್ ಸೊಪ್ಪು 100ಕ್ಕೆ 160 ರೂ.
  • ಸೊಪ್ಪು 100ಕ್ಕೆ 200 ರೂ.
  • ಪುದಿನ ಸೊಪ್ಪು 100ಕ್ಕೆ 240 ರೂ.

ದಾವಣಗೆರೆ ಇಂದಿನ ದರ:

ಟೊಮೆಟೊ 8ರಿಂದ 10 ರೂ.

ಬಿನ್ಸ್- 50 ರೂ.

ದಪ್ಪ ಮೆಣಸಿನ ಕಾಯಿ-60 ರೂ.

ಎಲೆಕೋಸು- 5ರಿಂದ 10 ರೂ.

ಕಡ್ಡಿ ಮೆಣಸಿನಕಾಯಿ- 40 ರೂ.

ಬಿಟ್ ರೂಟ್-30 ರೂ.

ಬೆಂಡೆಕಾಯಿ-30ರಿಂದ 40 ರೂ.

ಹೀರೆಕಾಯಿ- 30 ರೂ.

ಹಾಗಲಕಾಯಿ- 25 ರೂ.

ಚವಳಿಕಾಯಿ-35ರಿಂದ 40 ರೂ.

ತೊಂಡೆಕಾಯಿ- 30 ರೂ.

ಸೌತೆಕಾಯಿ-10-20 ರೂ.

ಕ್ಯಾರೆಟ್-50 ರೂ.

ನವಿಲುಕೋಸು- 20 ರೂ.

ಮೂಲಂಗಿ- 30 ರೂ.

ದೊಡ್ಡ ಈರುಳ್ಳಿ-25 ರೂ.

ನುಗ್ಗೆಕಾಯಿ- 20 ರೂ.

ನಿಂಬೆಹಣ್ಣು 100 ಕ್ಕೆ 200 ರೂ.

ಬದನೆಕಾಯಿ-25 ರೂ.

ಬೆಳ್ಳುಳ್ಳಿ-30 ರೂ.

ಸೀಮೆ ಬದನೆಕಾಯಿ- 15ರಿಂದ 20 ರೂ.

ಆಲೂಗೆಡ್ಡೆ-25 ರೂ.

ಹೂ ಕೋಸು- 10 ರೂ.

ಹಸಿ ಶುಂಠಿ-20-30 ರೂ.

ಹುಬ್ಬಳ್ಳಿ ತರಕಾರಿ ದರ:

ಬೀನ್ಸ್- 35 ರೂ.

ಎಲೆಕೋಸು 25 ರೂ.

ಬಿಟ್ ರೂಟ್- 40 ರೂ.

ಸೋರೆಕಾಯಿ 20 ರೂ.

ಬದನೆಕಾಯಿ 25 ರೂ.

ಅವರೆಕಾಯಿ 40 ರೂ.

ಕ್ಯಾಬಿಜ್ 30 ರೂ.

ಕ್ಯಾಪ್ಸಿಕಂ 55 ರೂ.

ಕ್ಯಾರೆಟ್ 50 ರೂ.

ಹಸಿ ಮೆಣಸಿನಕಾಯಿ 30 ರೂ.

ಈರುಳ್ಳಿ 25 ರೂ.

ಮೂಲಂಗಿ 30 ರೂ.

ಟೊಮೆಟೊ 10 ರೂ.

ಬೆಂಡೆಕಾಯಿ 20 ರೂ.

ಹೀರೆಕಾಯಿ-30 ರೂ.

ಹಾಗಲಕಾಯಿ-28 ರೂ.

ಎಳೆ ಸೌತೆ-16 ರೂ.

ತೊಂಡೆಕಾಯಿ-20ರೂ.

ನವಿಲುಕೋಸು-40 ರೂ.

ಆಲೂಗಡ್ಡೆ-25 ರೂ.

ಬೆಳ್ಳುಳ್ಳಿ-30ರಿಂದ 60 ರೂ.

ಸೀಮೆ ಬದನೆಕಾಯಿ-35 ರೂ.

ಮೈಸೂರಲ್ಲಿ ತರಕಾರಿ ದರ:

  • ಬೀನ್ಸ್ 42 ರೂ.
  • ಟೊಮೆಟೊ 6 ರೂ.
  • ಬೆಂಡೆಕಾಯಿ 18 ರೂ.
  • ಸೌತೆಕಾಯಿ 6 ರೂ.
  • ಗುಂಡು ಬದನೆ 14 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 22 ರೂ.
  • ಪಡವಲಕಾಯಿ 25 ರೂ.
  • ತೊಂಡೆಕಾಯಿ 32 ರೂ.
  • ಹಾಗಲಕಾಯಿ 22 ರೂ.
  • ದಪ್ಪ ಮೆಣಸು 60 ರೂ.
  • ಸೋರೆಕಾಯಿ 12 ರೂ.
  • ಬದನೆಕಾಯಿ ವೈಟ್ 18 ರೂ.
  • ಕೋಸು 15 ರೂ.
  • ಸೀಮೆಬದನೆ 20 ರೂ.
  • ಬಜ್ಜಿ 55 ರೂ.
  • ಮೆಣಸಿನಕಾಯಿ 25 ರೂ.
  • ಕಾಲಿಪ್ಲವರ್ 15 ರೂ.

ಇದನ್ನೂ ಓದಿ:ನಿಮ್ಮ ಊರಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಎಷ್ಟಿದೆ?: ಇಲ್ಲಿದೆ ನೋಡಿ ಇಂಧನ ದರ

Last Updated : Jul 21, 2022, 2:29 PM IST

ABOUT THE AUTHOR

...view details