ದಾವಣಗೆರೆ/ಹುಬ್ಬಳ್ಳಿ/ಮೈಸೂರು/ಶಿವಮೊಗ್ಗ:ರಾಜ್ಯದಲ್ಲಿ ತರಕಾರಿ ಸೊಪ್ಪಿನ ಬೆಲೆಗಳು ಸ್ವಲ್ಪ ಇಳಿಮುಖವಾಗಿದೆ. ಕಳೆದ ಕೆಲ ದಿನಗಳಿಂದ ಟೊಮೆಟೊ, ಉಳ್ಳಾಗಡ್ಡೆ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಆಗಿರುವುದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಶಿವಮೊಗ್ಗ ತರಕಾರಿ ದರ(1 ಕೆ.ಜಿಗೆ):
- ಮೆಣಸಿನ ಕಾಯಿ 40 ರೂ.
- M.Z ಬೀನ್ಸ್ 30 ರೂ.
- ರಿಂಗ್ ಬೀನ್ಸ್ 50 ರೂ.
- ಎಲೆಕೋಸು ಚೀಲಕ್ಕೆ 400 ರೂ.
- ಬಿಟ್ರೂಟ್ 26 ರೂ.
- ಹೀರೆಕಾಯಿ 20 ರೂ.
- ಬೆಂಡೆಕಾಯಿ 20 ರೂ.
- ಹಾಗಲಕಾಯಿ 20 ರೂ.
- ಎಳೆ ಸೌತೆ 14 ರೂ.
- ಬಣ್ಣದ ಸೌತೆ 08 ರೂ.
- ಚವಳಿಕಾಯಿ 30 ರೂ.
- ತೊಂಡೆಕಾಯಿ 30 ರೂ.
- ನವಿಲುಕೋಸು 20 ರೂ.
- ಮೂಲಂಗಿ 20 ರೂ.
- ದಪ್ಪಮೆಣಸು 50 ರೂ.
- ಕ್ಯಾರೇಟ್ 60 ರೂ.
- ನುಗ್ಗೆಕಾಯಿ 30 ರೂ.
- ಹೂಕೋಸು 350 ರೂ. ಚೀಲಕ್ಕೆ
- ಟೊಮೆಟೊ 8ರಿಂದ 10 ರೂ.
- ನಿಂಬೆಹಣ್ಣು 100ಕ್ಕೆ 300 ರೂ.
- ಈರುಳ್ಳಿ 16ರಿಂದ 24 ರೂ.
- ಆಲೂಗಡ್ಡೆ 24 ರೂ.
- ಬೆಳ್ಳುಳ್ಳಿ 20ರಿಂದ 60 ರೂ.
- ಸೀಮೆ ಬದನೆಕಾಯಿ 26 ರೂ.
- ಬದನೆಕಾಯಿ 16 ರೂ.
- ಪಡುವಲಕಾಯಿ 16 ರೂ.
- ಕುಂಬಳಕಾಯಿ 16 ರೂ.
- ಹಸಿ ಶುಂಠಿ 26 ರೂ.
ಸೊಪ್ಪಿನ ದರ ಯಥಾಸ್ಥಿತಿ:
- ಕೊತ್ತಂಬರಿ ಸೊಪ್ಪು 100ಕ್ಕೆ 120 ರೂ.
- ಸಬ್ಬಸಿಕೆ ಸೊಪ್ಪು 100ಕ್ಕೆ 160 ರೂ.
- ಮೆಂತೆ ಸೊಪ್ಪು 100ಕ್ಕೆ 160 ರೂ.
- ಪಾಲಕ್ ಸೊಪ್ಪು 100ಕ್ಕೆ 160 ರೂ
- ಸೊಪ್ಪು 100ಕ್ಕೆ 200 ರೂ.
- ಪುದಿನ ಸೊಪ್ಪು100ಕ್ಕೆ 200 ರೂ.
ದಾವಣಗೆರೆ ತರಕಾರಿ ದರ (1 ಕೆ.ಜಿಗೆ):
- ಟೊಮೆಟೊ 10 ರೂ.
- ಬೀನ್ಸ್ 60 ರೂ.
- ದಪ್ಪ ಮೆಣಸಿನ ಕಾಯಿ 40 ರೂ.
- ಎಲೆಕೋಸು 10 ರೂ.
- ಕಡ್ಡಿ ಮೆಣಸಿನಕಾಯಿ 25 ರೂ.
- ಬಿಟ್ರೂಟ್ 30 ರೂ.
- ಬೆಂಡೆಕಾಯಿ 22 ರೂ.
- ಹೀರೆಕಾಯಿ 20 ರೂ.
- ಹಾಗಲಕಾಯಿ 24 ರೂ.
- ಚವಳಿಕಾಯಿ 20 ರೂ.
- ತೊಂಡೆಕಾಯಿ 30 ರೂ.
- ಸೌತೆಕಾಯಿ 10 ರೂ.
- ಕ್ಯಾರೆಟ್ 50 ರೂ.
- ಬಣ್ಣದ ಸೌತೆ 5ರಿಂದ 6 ರೂ.
- ನವಿಲುಕೋಸು 20 ರೂ.
- ಮೂಲಂಗಿ 25 ರೂ.
- ದೊಡ್ಡ ಈರುಳ್ಳಿ 20ರಿಂದ 25 ರೂ.
- ನುಗ್ಗೆಕಾಯಿ 30 ರೂ.
- ನಿಂಬೆಹಣ್ಣು 100ಕ್ಕೆ 320 ರೂ.
- ಬದನೆಕಾಯಿ 12 ರೂ.
- ಕುಂಬಳಕಾಯಿ 10 ರೂ.
- ಬೆಳ್ಳುಳ್ಳಿ 20ರಿಂದ 40 ರೂ.
- ಸೀಮೆ ಬದನೆಕಾಯಿ 30 ರೂ.
- ಆಲೂಗಡ್ಡೆ 30 ರೂ.
- ಹೂಕೋಸು 10 ರೂ.
- ಹಸಿ ಶುಂಠಿ 20 ರೂ.
ಮೈಸೂರಲ್ಲಿ ತರಕಾರಿ ದರ:
- ಬೀನ್ಸ್ 35 ರೂ.
- ಟೊಮೆಟೊ 8 ರೂ.
- ಬೆಂಡೆಕಾಯಿ 12 ರೂ.
- ಸೌತೆಕಾಯಿ 15 ರೂ.
- ಗುಂಡು ಬದನೆ 9 ರೂ.
- ಕುಂಬಳಕಾಯಿ 7 ರೂ.
- ಹೀರೆಕಾಯಿ 12 ರೂ.
- ಪಡವಲಕಾಯಿ 13 ರೂ.
- ತೊಂಡೆಕಾಯಿ 17 ರೂ.
- ಹಾಗಲಕಾಯಿ 20 ರೂ.
- ದಪ್ಪ ಮೆಣಸು 50 ರೂ.
- ಸೋರೆಕಾಯಿ 10 ರೂ.
- ಬದನೆಕಾಯಿ ವೈಟ್ 10 ರೂ.
- ಕೋಸು 12 ರೂ.
- ಸೀಮೆ ಬದನೆ 17 ರೂ.
- ಬಜ್ಜಿ 45 ರೂ.
- ಮೆಣಸಿನಕಾಯಿ 22 ರೂ.
- ಕಾಲಿಪ್ಲವರ್ 22 ರೂ.
ಹುಬ್ಬಳ್ಳಿ ತರಕಾರಿ ದರ (1 ಕೆ.ಜಿಗೆ):
- ಬೀನ್ಸ್ 35 ರೂ.
- ಎಲೆಕೋಸು 25 ರೂ.
- ಬಿಟ್ ರೂಟ್ 40 ರೂ.
- ಸೋರೆಕಾಯಿ 30 ರೂ.
- ಬದನೆಕಾಯಿ 40 ರೂ.
- ಅವರೆಕಾಯಿ 40 ರೂ.
- ಕ್ಯಾಬಿಜ್ 30 ರೂ.
- ಕ್ಯಾಪ್ಸಿಕಂ 55 ರೂ.
- ಕ್ಯಾರೆಟ್ 50 ರೂ.
- ಹಸಿ ಮೆಣಸಿನಕಾಯಿ 30 ರೂ.
- ಈರುಳ್ಳಿ 25 ರೂ.
- ಮೂಲಂಗಿ 30 ರೂ.
- ಟೊಮೆಟೊ 12 ರೂ.
- ಬೆಂಡೆಕಾಯಿ 20 ರೂ.
- ಹೀರೆಕಾಯಿ 30 ರೂ.
- ಹಾಗಲಕಾಯಿ 28 ರೂ.
- ಎಳೆ ಸೌತೆ 16 ರೂ.
- ತೊಂಡೆಕಾಯಿ 20 ರೂ.
- ನವಿಲುಕೋಸು 40 ರೂ.
- ಆಲೂಗಡ್ಡೆ 25 ರೂ.
- ಬೆಳ್ಳುಳ್ಳಿ 30ರಿಂದ 60 ರೂ.
- ಸೀಮೆ ಬದನೆಕಾಯಿ 35 ರೂ.
ಇದನ್ನೂ ಓದಿ:ದೇಶಾದ್ಯಂತ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ