ಕರ್ನಾಟಕ

karnataka

ETV Bharat / state

ರೈತರ ಧಾನ್ಯ ಸಾಗಣೆ ಮಾಡ್ತಿದ್ದ ಲಾರಿ ಪಲ್ಟಿ : ಚಾಲಕ, ಕ್ಲೀನರ್ ಪಾರು - accident news in davanagere

ಧಾರವಾಡ ಎಪಿಎಂಸಿ ಯಿಂದ ಮೈಸೂರು ಎಪಿಎಂಸಿಗೆ ಕಡೆಗೆ ಹೋಗುತ್ತಿದ್ದ ಲಾರಿಯಲ್ಲಿ ಅಲಸಂದಿ ಹಾಗೂ ಕಡಲೆ ಸಾಗಣೆ ಮಾಡಲಾಗುತಿತ್ತು. ಲಾರಿಯ ಆಕ್ಸಲ್ ಕಟ್ ಆಗಿ ರಸ್ತೆ ಪಕ್ಕದ ಮೋರಿಗೆ ಡಿಕ್ಕಿಯಾಗಿದ್ದು, ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Truck accident in davnagere
ರೈತರ ಧಾನ್ಯ ಸಾಗಣೆ ಮಾಡ್ತಿದ್ದ ಲಾರಿ ಪಲ್ಟಿ

By

Published : Apr 3, 2020, 1:52 PM IST

ದಾವಣಗೆರೆ :ರೈತರ ಧಾನ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ತಾಲೂಕಿನ ಬಾಡಾ ಗ್ರಾಮದ ಬಳಿ ನಡೆದಿದ್ದು, ಚಾಲಕ ಮತ್ತು ಕ್ಲೀನರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಧಾರವಾಡ ಎಪಿಎಂಸಿ ಯಿಂದ ಮೈಸೂರು ಎಪಿಎಂಸಿಗೆ ಕಡೆಗೆ ಹೋಗುತ್ತಿದ್ದ ಲಾರಿಯಲ್ಲಿ ಅಲಸಂದಿ ಹಾಗೂ ಕಡಲೆ ಸಾಗಣೆ ಮಾಡಲಾಗುತಿತ್ತು. ಲಾರಿಯ ಆಕ್ಸಲ್ ಕಟ್ ಆಗಿ ರಸ್ತೆ ಪಕ್ಕದ ಮೋರಿಗೆ ಡಿಕ್ಕಿಯಾಗಿದ್ದು, ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details