ದಾವಣಗೆರೆ: ರಸ್ತೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಗೂಳಿಯನ್ನು ಯುವಕರ ಗುಂಪು ರಕ್ಷಿಸಿದ ಘಟನೆ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ.
ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗೂಳಿಯನ್ನು ರಕ್ಷಿಸಿದ ಯುವಕರು! - ವಿಷಯುಕ್ತ ಆಹಾರ ಸೇವಿಸಿ ಹೊಟ್ಟೆ ಉಬ್ಬರ
ವಿಷಯುಕ್ತ ಆಹಾರ ಸೇವಿಸಿ ಹೊಟ್ಟೆ ಉಬ್ಬರದಿಂದ ತೀವ್ರವಾಗಿ ಆಯಾಸಗೊಂಡು ಬಳಲುತ್ತಿದ್ದ ಗೂಳಿಯನ್ನ ಕಂಡ ಸ್ಥಳೀಯ ಯುವಕರು ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ
ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗೂಳಿ ರಕ್ಷಣೆಯಲ್ಲಿ ಸಫಲರಾದ ಯುವಕರು
ತಕ್ಷಣವೇ ಸ್ಥಳಕ್ಕಾಗಮಿಸಿದ ವೈದ್ಯರು ಕುಂಬಾರಪೇಟೆಯ ರಸ್ತೆ ಪಕ್ಕದಲ್ಲಿನ ಪೆಂಡಾಲ್ನಲ್ಲಿ ಗೂಳಿಗೆ ಚಿಕಿತ್ಸೆ ನೀಡಿದರು. ಪಶುವೈದ್ಯಾಧಿಕಾರಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.