ರಾಜ್ಯ ಲಾಕ್ ಡೌನ್: ಅಗತ್ಯ ಪದಾರ್ಥಗಳ ಖರೀದಿಗೆ ಮುಗಿಬಿದ್ದ ಜನತೆ.. - ಅಗತ್ಯ ಪದಾರ್ಥಗಳ ಖರೀದಿ ಮುಗಿಬಿದ್ದ ಜನತೆ
ಮಾ.31 ರವರೆಗೆ ಕರ್ನಾಟವನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಜನರು ನಿತ್ಯ ಬಳಕೆಯ ಅಗತ್ಯ ಪದಾರ್ಥಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಇತ್ತ ರಾಜ್ಯ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ನಗರ ಪೊಲೀಸರು ನಗರದ ಅಂಗಡಿ ಹಾಗೂ ಬೇಕರಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಅಗತ್ಯ ಪದಾರ್ಥಗಳ ಖರೀದಿ ಮುಗಿಬಿದ್ದ ಜನತೆ
ಹರಿಹರ: ರಾಜ್ಯ ಸರ್ಕಾರ ಮಾ.31 ರವರೆಗೆ ಕರ್ನಾಟವನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಯುಗಾದಿ ಹಬ್ಬ ಮತ್ತು ನಿತ್ಯ ಬಳಕೆಯ ಅಗತ್ಯ ಪದಾರ್ಥಗಳನ್ನು ಖರೀದಿಗೆ ಮುಗಿಬಿದ್ದಿದ್ದಾರೆ.