ದಾವಣಗೆರೆ:ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಬಡವರಿಗೆ ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಹಾರದ ಕಿಟ್ ವಿತರಿಸಿದರು.
ಬಡವರಿಗೆ ಆಹಾರದ ಕಿಟ್ ವಿತರಿಸಿದ ಶಾಮನೂರು ಶಿವಶಂಕರಪ್ಪ - Shamanoor Sivasankarappa
ದಾವಣಗೆರೆ ನಗರದ ಬಡವರಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಅಕ್ಕಿ, ಬೇಳೆ, ಅಡುಗೆಗೆ ಬಳಸುವ ಎಣ್ಣೆ ಸೇರಿದಂತೆ ನಿತ್ಯ ಅವಶ್ಯಕವಾಗಿ ಬೇಕಾಗುವ ಆಹಾರ ಸಾಮಗ್ರಿಗಳು, ಧಾನ್ಯಗಳ ಕಿಟ್ಗಳನ್ನ ವಿತರಿಸಿದ್ರು.
ಬಡವರಿಗೆ ಆಹಾರದ ಕಿಟ್ ವಿತರಿಸಿದ ಶಾಮನೂರು ಶಿವಶಂಕರಪ್ಪ
ನಗರದ ಗಾಂಧಿನಗರದಲ್ಲಿರುವ ಜನರಿಗೆ ಅಕ್ಕಿ,ಬೇಳೆ,ಅಡುಗೆಗೆ ಬಳಸುವ ಎಣ್ಣೆ ಸೇರಿದಂತೆ ದಿನನಿತ್ಯ ಅವಶ್ಯಕವಾಗಿ ಬೇಕಾಗುವ ಆಹಾರ ಸಾಮಗ್ರಿಗಳು, ಧಾನ್ಯಗಳ ಕಿಟ್ಗಳನ್ನ ವಿತರಿಸಿದ್ರು.
ಅಲ್ಲದೇ,ಕೊರೊನಾ ಬಗ್ಗೆ ಜಾಗೃತಿ ವಹಿಸುವಂತೆ ಮನವಿ ಮಾಡಿದರು.