ಕರ್ನಾಟಕ

karnataka

ETV Bharat / state

ಜಿಲ್ಲೆಗೆ ಎಂಟ್ರಿ ಕೊಟ್ಟ ಮುಂಗಾರು: ಕೊರೊನಾ ವಾರಿಯರ್ಸ್ ಕಾರ್ಯಕ್ರಮಕ್ಕೆ ವರುಣನ ಕಾಟ...! - ದಾವಣಗೆರೆ ಜಿಲ್ಲೆಗೆ ಕಾಲಿಟ್ಟ ಮುಂಗಾರು,

ದಾವಣಗೆರೆ ಜಿಲ್ಲೆಗೆ ಮುಂಗಾರು ಕಾಲಿಟ್ಟಿದ್ದು, ರೈತರ ಮೊಗದಲ್ಲಿ ಸಂತಸದ ಛಾಯೆ ಮೂಡಿದೆ.

ಮುಂಗಾರು ಆಗಮನ, ದಾವಣಗೆರೆ ಜಿಲ್ಲೆಗೆ ಕಾಲಿಟ್ಟ ಮುಂಗಾರು, ದಾವಣಗೆರೆ ಜಿಲ್ಲೆಗೆ ಮುಂಗಾರು ಆಗಮನ ಸುದ್ದಿ, Monsoon entry, Monsoon entry to Davanagere district, Monsoon entry to Davanagere district news,
ಜಿಲ್ಲೆಗೆ ಎಂಟ್ರಿ ಕೊಟ್ಟ ಮುಂಗಾರು

By

Published : Jun 1, 2020, 4:36 PM IST

ದಾವಣಗೆರೆ: ಜಿಲ್ಲೆಗೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಕೊರೊನಾ ವಾರಿಯರ್ಸ್ ಕಾರ್ಯಕ್ರಮಕ್ಕೆ ವರುಣನ ಕಾಟ

ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಇನ್ನೂ ಮುಂಗಾರು ಆಗಮನಕ್ಕೆ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಬಾರಿ ಜೂನ್ 1ಕ್ಕೆ ಮುಂಗಾರು ಆಗಮನವಾಗಿದ್ದು, ಈ ವರ್ಷ ಉತ್ತಮ ಮಳೆಯಾಗುವ ಲಕ್ಷಣ ಗೋಚರಿಸಿದೆ.

ಕಾರ್ಯಕ್ರಮಕ್ಕೆ ವರುಣನ ಅಡ್ಡಿ

ಜಿಲ್ಲೆಗೆ ಎಂಟ್ರಿ ಕೊಟ್ಟ ಮುಂಗಾರು

ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ಕೊರೊನಾ ವಾರಿಯರ್ಸ್​ಗೆ ಕೃತಜ್ಞತಾ ಸಭಾ ಕಾರ್ಯಕ್ರಮಕ್ಕೆ ವರುಣ ಅಡ್ಡಿಪಡಿಸಿದ್ದಾನೆ. ಕಾರ್ಯಕ್ರಮ ಮುಗಿಯುವುದಕ್ಕಿಂತ ಸ್ವಲ್ಪ ಮುಂಚೆ ಮಳೆ ಅಬ್ಬರ ಕಂಡು ಬಂತು.

ಜಿಲ್ಲೆಗೆ ಎಂಟ್ರಿ ಕೊಟ್ಟ ಮುಂಗಾರು

ವೇದಿಕೆಯ ಮೇಲಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಅಧಿಕಾರಿಗಳು, ದಾದಿಯರು, ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ತಲೆ ಮೇಲೆ ಖುರ್ಚಿ ಹಿಡಿದುಕೊಂಡು ಮಳೆಯಿಂದ ಪಾರಾಗಲು ಯತ್ನಿಸಿದ ದೃಶ್ಯ ಸಾಮಾನ್ಯವಾಗಿತ್ತು.

ABOUT THE AUTHOR

...view details