ದಾವಣಗೆರೆ:ಲಾಕ್ಡೌನ್ ಹಿನ್ನೆಲೆಯಲ್ಲಿ ಲಾರಿಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರ ಬದುಕು ಮೂರಾಬಟ್ಟೆಯಾಗಿದೆ.
ಲಾಕ್ಡೌನ್ನಿಂದ ಲಾರಿಗಳ ನಂಬಿ ಜೀವನ ಮಾಡುತ್ತಿದ್ದವರು ಈಗ ಬೀದಿಗೆ! - ಲಾರಿ ಮಾಲೀಕರ ಸಂಘ
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಲಾರಿಗಳಿದ್ದು, ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದವರ ಬದುಕು ಮೂರಾಬಟ್ಟೆಯಾಗಿದೆ.
lorry
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಲಾರಿಗಳಿದ್ದು, ಇದನ್ನೇ ನಂಬಿ 20ಸಾವಿರ ಕುಟುಂಬಗಳು ಜೀವನ ಸಾಗಿಸುತ್ತಿದ್ದವು.
ಚಾಲಕರು, ಕ್ಲೀನರ್, ಮಾಲೀಕರು ಈಗ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಸೂಕ್ತ ಸಹಾಯ ಇಲ್ಲದೇ ಕಂಗಾಲಾಗಿರುವ ಕುಟುಂಬಗಳಿಗೆ ಲಾರಿ ಮಾಲೀಕರ ಸಂಘವೇ ಸಹಾಯಕ್ಕೆ ನಿಂತಿದೆ.