ಹರಿಹರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಗರಸಭಾ ಆವರಣದಲ್ಲಿ ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.
ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳ ವಿತರಣೆ .
ಹರಿಹರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಗರಸಭಾ ಆವರಣದಲ್ಲಿ ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಜಿಲ್ಲಾಧಿಕಾರಿ ಮಾಹಾಂತೇಶ ಬೀಳಗಿ, ಡಿವೈಎಸ್ಪಿ ಮಂಜುನಾಥ ಗಂಗಲ್, ಸಿಇಓ ಪದ್ಮ ಬಲವಂತಪ್ಪ, ತಹಶಿಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮಿ, ಶ್ರೀನಿವಾಸ ನಂದಿಗಾವಿ ಸೇರಿದಂತೆ ಮತ್ತಿತರಿದ್ದರು.