ದಾವಣಗೆರೆ:ಅಡಿಕೆ ಗಿಡದ ಹೊಂಬಾಳೆ (ಸಿಂಗಾರ)ದಲ್ಲಿ ಗಣೇಶನ ಮುಖದ ಆಕಾರ ಕಂಡುಬಂದಿದ್ದು, ಜನತೆ ಅಚ್ಚರಿಗೆ ಒಳಗಾಗಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಎರೇಹಳ್ಳಿಯ ಗಿರೀಶ್ ಎಂಬುವರ ತೋಟದಲ್ಲಿ ವಿಶೇಷ ಸಿಂಗಾರ ಮೂಡಿಬಂದಿದೆ.
ಅಡಿಕೆ ಸಿಂಗಾರದಲ್ಲಿ ಮೂಡಿದ ಗಣೇಶನ ಮೊಗ: ವಿಡಿಯೋ ವೈರಲ್ - ಅಡಿಕೆ ತೋಟ
ಅಚ್ಚರಿ ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಊರಿನಿಂದ ಜನರು ಆಗಮಿಸುತ್ತಿದ್ದು, ಗಣೇಶನ ಹೋಲುವ ಸಿಂಗಾರಕ್ಕೆ ಪೂಜೆ ಸಲ್ಲಿಸಿ ನಮಸ್ಕರಿಸುತ್ತಿದ್ದಾರೆ.
ಅಡಿಕೆ ಗಿಡದಲ್ಲಿ ಮೂಡಿದ ಗಣೇಶ ಮೂರ್ತಿ
ಗಣೇಶನ ಮೂರ್ತಿಯ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:ಈಸ್ ಆಫ್ ಲಿವಿಂಗ್; ಇಡೀ ದೇಶದಲ್ಲೇ ಒಂಭತ್ತನೇ ಸ್ಥಾನ ಪಡೆದ ದಾವಣಗೆರೆ