ಕರ್ನಾಟಕ

karnataka

ETV Bharat / state

ಶಾರ್ಟ್ ಸರ್ಕ್ಯೂಟ್​ನಿಂದ ಕಾರ್ ಶೋ ರೂಂಗೆ ಬೆಂಕಿ : 7 ಲಕ್ಷಕ್ಕೂ ಅಧಿಕ ನಷ್ಟ - ಶಾರ್ಟ್ ಸರ್ಕ್ಯೂಟ್​ನಿಂದ ಕಾರ್ ಶೋ ರೂಂಗೆ ಬೆಂಕಿ

ಶಾರ್ಟ್ ಸರ್ಕ್ಯೂಟ್​ನಿಂದ ಕಾರ್ ಶೋ ರೂಂಗೆ ಬೆಂಕಿ ತಗುಲಿ ಟಾಟಾ ಟಿಆರ್​ಒ ಕಾರು ಸುಟ್ಟು ಕರಕಲಾಗಿದೆ.

Fire to car showroom in Davanagere
ಶಾರ್ಟ್ ಸರ್ಕ್ಯೂಟ್​ನಿಂದ ಕಾರ್ ಶೋ ರೂಂಗೆ ಬೆಂಕಿ

By

Published : Mar 8, 2020, 2:08 PM IST

Updated : Mar 8, 2020, 2:18 PM IST

ದಾವಣಗೆರೆ: ಶಾರ್ಟ್ ಸರ್ಕ್ಯೂಟ್​ನಿಂದ ಕಾರ್ ಶೋ ರೂಂಗೆ ಬೆಂಕಿ ತಗುಲಿ ಟಾಟಾ ಟಿಆರ್​ಒ ಕಾರು ಸುಟ್ಟು ಕರಕಲಾಗಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಕಾರ್ ಶೋ ರೂಂಗೆ ಬೆಂಕಿ

ನಗರದ ಹೊರವಲಯದ ಅವರಗೆರೆ ಆದಿಶಕ್ತಿ ಕಾರ್ ಶೋ ರೂಂ ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿದ್ದು, ಸುಮಾರು 7 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.

Last Updated : Mar 8, 2020, 2:18 PM IST

For All Latest Updates

ABOUT THE AUTHOR

...view details