ಕರ್ನಾಟಕ

karnataka

ETV Bharat / state

ಖ್ಯಾತ ವೈದ್ಯ ಡಾ. ವಿ ಜಿ ನಾಡಗೌಡರಿಂದ ಸಿಎಂ ಪರಿಹಾರ ನಿಧಿಗೆ 1.11 ಲಕ್ಷ ರೂ. ನೆರವು.. - Donation of CM Relief Fund

ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್‌ ಅಬ್ಬಯ್ಯ ಜತೆಗೆ ತೆರಳಿ ತಹಶೀಲ್ದಾರ್​ ಮೂಲಕ 1,11,111 ರೂ. ಗಳ ಚೆಕ್‌ನ ಹಸ್ತಾಂತರಿಸಿದರು.

Donation of CM Relief Fund from Hubli Doctor
ಹುಬ್ಬಳ್ಳಿಯ ವೈದ್ಯನಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

By

Published : Apr 2, 2020, 10:23 PM IST

ಹುಬ್ಬಳ್ಳಿ:ಕೊರೊನಾ ವಿರುದ್ಧದ ಹೋರಾಟ ಹಾಗೂ ಪರಿಹಾರ ಕಾರ್ಯಕ್ಕಾಗಿ ನಗರದ ಖ್ಯಾತ ವೈದ್ಯ ಡಾ.ವಿ ಜಿ ನಾಡಗೌಡ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್‌ ಅಬ್ಬಯ್ಯ ಜತೆಗೆ ತೆರಳಿ ತಹಶೀಲ್ದಾರ್​ ಮೂಲಕ 1,11,111 ರೂ. ಗಳ ಚೆಕ್‌ನ ಹಸ್ತಾಂತರಿಸಿದರು. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಹಶೀಲ್ದಾರ್​ಗಳಾದ ಶಶಿಧರ ಮಾಡ್ಯಾಳ ಹಾಗೂ ಪ್ರಕಾಶ ನಾಶಿ ಈ ಸಂದರ್ಭದಲ್ಲಿ ಹಾಜರಿದ್ದರು.

ABOUT THE AUTHOR

...view details