ದಾವಣಗೆರೆ : ಆಣೆ ಹಾಕ್ಯಾರೇನು ಹೆಸರು ಹೇಳ್ಬೇಡ ಅಂತಾ.. ಯಾರು ಜೊತೆಗೆ ಹೋಗಿದ್ದರೆಂದು ಹೆಸರು ಹೇಳಲಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ಟಾಂಗ್ ನೀಡಿದ್ದಾರೆ.
ಆಣೆ ಹಾಕ್ಯಾರೇನು ಹೆಸರು ಹೇಳ್ಬೇಡ ಅಂತಾ.. ಜಮೀರ್ ಅಹ್ಮದ್ಗೆ ಕಾರಜೋಳ ಟಾಂಗ್ - DCM Govinda Karajola
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರಿಗೂ ಒಂದೇ ಕಾನೂನು. ಜನಸಾಮಾನ್ಯರಿಗೂ ದೇಶದ ಒಂದೇ ಕಾನೂನು. ಎಷ್ಟೇ ದೊಡ್ಡವರಾದಅರೂ ಕಾನೂನು ಅನ್ವಯಿಸುತ್ತದೆ. ಕ್ಯಾಸಿನೊ ಅಂದ್ರೆನೇ ನನಗೆ ಗೊತ್ತಿಲ್ಲ..
ಜಮೀರ್ ಅಹ್ಮದ್ಗೆ ಕಾರಜೋಳ ಟಾಂಗ್
ದಾವಣಗೆರೆ ನಗರದ ಜಿಎಂಐಟಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಯಾವ್ಯಾವ ಬಿಜೆಪಿ ಶಾಸಕರನ್ನು ಕ್ಯಾಸಿನೊಗೆ ಕರೆದುಕೊಂಡು ಹೋಗಿದ್ದರೆಂಬುದನ್ನು ಬಹಿರಂಗಪಡಿಸಲಿ ಎಂದು ಹೇಳಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರಿಗೂ ಒಂದೇ ಕಾನೂನು. ಜನಸಾಮಾನ್ಯರಿಗೂ ದೇಶದ ಒಂದೇ ಕಾನೂನು. ಎಷ್ಟೇ ದೊಡ್ಡವರಾದಅರೂ ಕಾನೂನು ಅನ್ವಯಿಸುತ್ತದೆ. ಕ್ಯಾಸಿನೊ ಅಂದ್ರೆನೇ ನನಗೆ ಗೊತ್ತಿಲ್ಲ. ಇದರ ಬಗ್ಗೆ ಏನಂತ ಪ್ರತಿಕ್ರಿಯೆ ನೀಡಲಿ ಎಂದು ಮರುಪ್ರಶ್ನೆ ಹಾಕಿದರು.
Last Updated : Sep 12, 2020, 8:55 PM IST