ದಾವಣಗೆರೆ: ಸಾಮಾನ್ಯವಾಗಿ ಜನಪ್ರತಿನಿಧಿಗಳೆಂದ್ರೇ ಸಾಕು ಆಡಂಬರದ ಅಧಿಕಾರ ಚಲಾಯಿಸುತ್ತಾರೆ. ಆದರೆ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಅಜಯ್ ಕುಮಾರ್ ರವರು ಸರಳತೆ ಮೆರೆದಿದ್ದು, ಪೌರ ಕಾರ್ಮಿಕನಾಗಿ ಕೆಲಸ ಮಾಡಿದರು.
ಚರಂಡಿ ಸ್ವಚ್ಛಗೊಳಿಸಿದ ದಾವಣಗೆರೆ ಪಾಲಿಕೆ ಮೇಯರ್ ಅಜಯ್ ಕುಮಾರ್ - ಚರಂಡಿ ಸ್ವಚ್ಛಗೊಳಿಸಿದ ದಾವಣಗೆರೆ ಪಾಲಿಕೆ ಮೇಯರ್ ಅಜಯ್ ಕುಮಾರ್ ಸುದ್ದಿ
ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಅಜಯ್ ಕುಮಾರ್ ಚರಂಡಿ ಸ್ವಚ್ಛಗೊಳಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ಚರಂಡಿ ಸ್ವಚ್ಛಗೊಳಿಸಿದ ದಾವಣಗೆರೆ ಪಾಲಿಕೆ ಮೇಯರ್
ಮಹಾನಗರ ಪಾಲಿಕೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಮೇಯರ್ ಅಜಯ್ ಕುಮಾರ್, 22 ನೇ ವಾರ್ಡ್ ನ ಯಲ್ಲಮ್ಮ ನಗರದಲ್ಲಿ ಚರಂಡಿ ಸ್ವಚ್ಛಗೊಳಿಸಿದರು. ಪೌರ ಕಾರ್ಮಿಕರೊಂದಿಗೆ ಸ್ವಚ್ಛತೆ ಮಾಡಿದರು.
ಚರಂಡಿಯನ್ನು ಸ್ವಚ್ಛಗೊಳಿಸಿದಾಗ ಮಾತ್ರ ನಗರವನ್ನು ಸ್ವಚ್ಛವಾಗಿಡುವ ಮನೋಭಾವ ಎಲ್ಲರಲ್ಲೂ ಬರುತ್ತೆ ಎಂದು ಮೇಯರ್ ಹೇಳಿದರು.