ಕರ್ನಾಟಕ

karnataka

By

Published : Sep 16, 2020, 10:35 PM IST

ETV Bharat / state

ದಾವಣಗೆರೆಯಲ್ಲಿಂದು 209 ಮಂದಿಗೆ ಕೊರೊನಾ..85 ಜನರು ಗುಣಮುಖ

ದಾವಣಗೆರೆಯಲ್ಲಿಂದು 209 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 85 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Corona positive for 209 people in Davanagere district
ದಾವಣಗೆರೆಯಲ್ಲಿಂದು 209 ಮಂದಿಗೆ ಕೊರೊನಾ..85 ಜನರು ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿಂದು 209 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 13,834ಕ್ಕೆ ಏರಿಕೆಯಾಗಿದೆ.

ದಾವಣಗೆರೆ114, ಹರಿಹರ 42, ಜಗಳೂರು 3, ಚನ್ನಗಿರಿ 14, ಹೊನ್ನಾಳಿ 31 ಹಾಗೂ ಹೊರ ಜಿಲ್ಲೆಯಿಂದ ಬಂದ ಐವರಿಗೆ ಸೋಂಕು ತಗುಲಿದೆ. ಇಂದು 85 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ ಜಿಲ್ಲೆಯಲ್ಲಿ 10,733 ಮಂದಿ ಬಿಡುಗಡೆಯಾಗಿದ್ದಾರೆ.

ಸದ್ಯ 2,874 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details