ದಾವಣಗೆರೆ: ಕೊರೊನಾ ಸೋಂಕಿತನೊಬ್ಬ ಪೊಲೀಸರ ತಲೆ ಬಿಸಿ ಮಾಡಿರುವ ಘಟನೆ ನಗರ ಶಾಮನೂರು ರಸ್ತೆ ಬಳಿ ನಡೆದಿದೆ.
ವ್ಯಕ್ತಿ ಸ್ಕೂಟಿಯಲ್ಲಿ ಆಸ್ಪತ್ರೆಗೆ ಹೊರಟಾಗ ಪೊಲೀಸರು ಹಿಡಿದು ಪ್ರಶ್ನಿಸಿದ್ದಾರೆ. ಇದಕ್ಕೆ ಸೋಂಕಿತ ಯುವಕ ಸುಮ್ಮನೆ ಬಂದಿದ್ದೇನೆ ಎಂದು ಹೈಡ್ರಾಮಾ ಮಾಡಿದ್ದಾನೆ. ಲಾಕ್ಡೌನ್ ಇದೆ ನಿಯಮ ಮೀರುತ್ತೀಯಾ ಎಂದು ಪೊಲೀಸರು ಗದರಿದ್ದಾರೆ.