ಕರ್ನಾಟಕ

karnataka

ETV Bharat / state

ಟೆಂಪೋ - ಬೈಕ್ ​ನಡುವೆ ಡಿಕ್ಕಿ: ಬೈಕ್​ ಸವಾರ ಸ್ಥಳದಲ್ಲೇ ಸಾವು - Bike rider dies in accident at Davanagere

ಜಿಲ್ಲೆಯ ಆನಗೋಡ್ ಬಳಿ ಇರುವ ಗಿರಿಯಾಪುರದ ಬಳಿ ಈ ದುರ್ಘಟನೆ ನಡೆದಿದೆ.

ಟೆಂಪೋ- ಬೈಕ್ ​ನಡುವೆ ಡಿಕ್ಕಿ

By

Published : Aug 6, 2019, 4:44 PM IST

ದಾವಣಗೆರೆ: ಟೆಂಪೋ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಘಟನೆ ಜಿಲ್ಲೆಯ ಆನಗೋಡ್ ಬಳಿ ಇರುವ ಗಿರಿಯಾಪುರದ ಬಳಿ ನಡೆದಿದೆ. ಗುಮ್ಮನೂರು ಗ್ರಾಮದ ಕರಿಬಸಪ್ಪ (47) ಮೃತಪಟ್ಟ ಬೈಕ್​ ಸವಾರ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ABOUT THE AUTHOR

...view details