ದಾವಣಗೆರೆ:ಜಿಲ್ಲೆಯಲ್ಲಿ 185 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 18,088 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ತಾಲೂಕುವಾರು ಕೋವಿಡ್ ವಿವರ :
ದಾವಣಗೆರೆ 44, ಹರಿಹರ 21, ಜಗಳೂರು 8, ಚನ್ನಗಿರಿ 14 ಹಾಗೂ ಹೊನ್ನಾಳಿಯಲ್ಲಿ 17 ಪ್ರಕರಣ ಸೇರಿದಂತೆ 104 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 19,368 ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳಿಷ್ಟು :