ಕರ್ನಾಟಕ

karnataka

ETV Bharat / state

ಬಾತ್​ ರೂಂಗೆ ಹೋದ ಯುವತಿ ನಾಪತ್ತೆ..! - Young women Missing in Edapadvu of Mangaluru

ಸ್ನಾನಕ್ಕೆಂದು ಮನೆಯ ಹೊರಗಿನ ಬಾತ್​ ರೂಂಗೆ ಹೋದ ಯುವತಿ ಮರಳಿ ಬಾರದೆ ನಾಪತ್ತೆಯಾದ ಘಟನೆ ಮಂಗಳೂರಿನ ಎಡಪದವಿನಲ್ಲಿ ನಡೆದಿದೆ.

Young women Missing in Mangaluru
ಬಾತ್​ ರೂಂಗೆ ಹೋದ ಯುವತಿ ನಾಪತ್ತೆ

By

Published : Jul 31, 2020, 1:01 PM IST

ಮಂಗಳೂರು: ಮನೆಯ ಹೊರಗಿರುವ ಬಾತ್ ರೂಂನಲ್ಲಿ ಸ್ನಾನ ಮಾಡಲೆಂದು ಹೋದ ಯುವತಿ ನಾಪತ್ತೆಯಾದ ಘಟನೆ ನಡೆದಿದೆ.

ಎಡಪದವು ಗ್ರಾಮ ಶಿಬ್ರಿಕೆರೆಯ ಸಮತಾ (20 ) ನಾಪತ್ತೆಯಾದ ಯುವತಿ. ಈಕೆ ಜು. 24 ರಂದು ಸಂಜೆ ಸ್ನಾನಕ್ಕೆ ಎಂದು ಮನೆಯ ಹೊರಗಿರುವ ಬಾತ್​ರೂಂಗೆ ಹೋದವಳು ಮರಳಿ ಬಂದಿಲ್ಲ.

ನಾಪತ್ತೆಯಾದ ಯುವತಿ

ನಾಪತ್ತೆಯಾದ ಯುವತಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿರುವ ಮನೆಯವರು, ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿಂದೆ ಕೂಡ ಈಕೆ ನಾಪತ್ತೆಯಾದ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details