ಕರ್ನಾಟಕ

karnataka

ETV Bharat / state

ಪತಿ ಮಲಗಿದ್ದ ವೇಳೆ ನೇಣುಬಿಗಿದುಕೊಂಡು ಪತ್ನಿ  ಆತ್ಮಹತ್ಯೆ - ಮಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಪತಿ ಮಲಗಿದ್ದ ವೇಳೆ ಅದೇ ಕೋಣೆಯಲ್ಲಿ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ದೂರು ದಾಖಲಾಗಿದೆ.

ಪತಿ ಮಲಗಿದ್ದ ವೇಳೆ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ
ಪತಿ ಮಲಗಿದ್ದ ವೇಳೆ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ

By

Published : Jan 22, 2022, 12:10 AM IST

ಮಂಗಳೂರು: ಪತಿ ಮಲಗಿದ್ದ ವೇಳೆ ಅದೇ ಕೋಣೆಯಲ್ಲಿ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುದ್ರೋಳಿಯಲ್ಲಿ ನಡೆದಿದೆ.

ಸೂಫಿಯ ಬೇಗಂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ತಮ್ಮ ಪತಿಯೊಂದಿಗೆ ಕುದ್ರೋಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಕಳೆದ 5 ತಿಂಗಳಿನಿಂದ ವಾಸವಾಗಿದ್ದರು. ಬೆಳಗ್ಗೆ 4 ಗಂಟೆಗೆ ಎದ್ದು ಅಡುಗೆ ಕೆಲಸ ಮಾಡಿ ಮತ್ತೆ ಮಲಗಿದ್ದಾರೆ. ಆದರೆ, ಮತ್ತೇ ಪತಿಗೆ ಬೆಳಿಗ್ಗೆ 7.45 ಕ್ಕೆ ಎಚ್ಚರವಾದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡಿದ್ದಾರೆ.

ABOUT THE AUTHOR

...view details