ಉಳ್ಳಾಲ:ಉಚ್ಚಿಲ ಬಟ್ಟಂಪಾಡಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಉಳ್ಳಾಲ: ಉಚ್ಚಿಲ ಸಮುದ್ರದ ಬಂಡೆಗಳ ನಡುವೆ ಅಪರಿಚಿತ ಶವ ಪತ್ತೆ - Ullala crime latest news
ಉಳ್ಳಾಲದ ಉಚ್ಚಿಲ ಬಟ್ಟಂಪಾಡಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Deadbody found
ಸಮುದ್ರದಲ್ಲಿ ತೇಲಿಬಂದ ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯ ದೇಹ ಇದಾಗಿದ್ದು, ಕಡಲ ಕೊರೆತಕ್ಕೆ ಬಂಡೆಯ ನಡುವೆ ಸಿಲುಕಿದ ಕಾರಣ ಹಲವು ದಿನಗಳ ನಂತರ ಪತ್ತೆಯಾಗಿದೆ.
ಈ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹದ ವಾರೀಸುದಾರರು ಠಾಣೆಯನ್ನು ಸಂಪರ್ಕಿಸಲು ಇಲಾಖೆಯಿಂದ ಮನವಿ ಮಾಡಲಾಗಿದೆ.