ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಮರ ಧರೆಗುರುಳಿದೆ.
ಮಂಗಳೂರು: ಹೆದ್ದಾರಿಯಲ್ಲಿ ಉರುಳಿದ ಮರ: ಸಂಚಾರಕ್ಕೆ ಅಡಚಣೆ - Bantwala Mangalore latest news
ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಮರ ಧರೆಗುರುಳಿದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ.
Tree fell down on road
ಬಂಟ್ವಾಳ ತಾಲೂಕಿನ ಮಾಣಿ ಎಂಬ ಪ್ರದೇಶದ ಪಲಿಕೆ ಎಂಬಲ್ಲಿ ಮರವೊಂದು ರಸ್ತೆಗೆ ಮಗುಚಿ ಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವರು ಮರವನ್ನು ತೆರವುಗೊಳಿಸಲು ಯತ್ನಿಸಿದರೂ, ಅದರ ಕಾಂಡ ಸಹಿತ ಮರದ ತುಂಡುಗಳು ರಸ್ತೆಯಲ್ಲೇ ಇದೆ. ಅಲ್ಲದೇ, ಮಳೆಯೂ ಜೋರಾಗಿರುವ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.