ಕರ್ನಾಟಕ

karnataka

ETV Bharat / state

ರೈಲು ಡಿಕ್ಕಿ ಹೊಡೆದು ಖಾಸಗಿ ಬಸ್​ ಕಂಡಕ್ಟರ್​ ಸಾವು - ರೈಲ್ವೇ ಪೊಲೀಸ್ ಠಾಣೆ, ಮಂಗಳೂರು

ಸಿಟಿ ಬಸ್​ನಲ್ಲಿ ಕಂಡಕ್ಟರ್​ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

mng
ರೈಲು ಹಳಿಯ ಮೇಲೆ ಬಿದ್ದ ಕಂಡಕ್ಟರ್​ ಶವ

By

Published : Dec 13, 2019, 3:33 PM IST

ಮಂಗಳೂರು:ನಗರದಿಂದ ತಲಪಾಡಿಗೆ ಸಂಚರಿಸುವ ಖಾಸಗಿ ಬಸ್​ ಕಂಡಕ್ಟರೊಬ್ಬರು ರೈಲು ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.

ಕಾಪಿಕಾಡು ನಿವಾಸಿ ರತನ್ ಕುಮಾರ್ (40) ಮೃತಪಟ್ಟವರು.

ಇವರು ಇಂದು ಮನೆಯಿಂದ ಕರ್ತವ್ಯ ನಿರ್ವಹಿಸಲು ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details