ಬಂಟ್ವಾಳ(ದಕ್ಷಿಣ ಕನ್ನಡ) :ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದ್ದು, ತಾಲೂಕಿನ ಅನಂತಾಡಿ ಕೊಂಬಿಲ ಎಂಬಲ್ಲಿ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಡಿಲು ಬಡಿದು ಹೊತ್ತಿ ಉರಿದ ಮರ : ವಿಡಿಯೋ ವೈರಲ್ - latest thunderbolt news
ಚಂಡಮಾರುತದ ಪರಿಣಾಮ ಹವಾಮಾನ ವೈಪರಿತ್ಯದಿಂದ ಹಲವೆಡೆ ಹಾನಿ ಸಂಭವಿಸಿದೆ. ತಾಲೂಕಿನ ಪುದು, ಪುಣಚ, ಮಂಚಿ, ಬಂಟ್ವಾಳಗಳಲ್ಲಿ ಮಳೆ ಸುರಿದು ಮನೆ, ತೋಟಗಳಿಗೆ ಹಾನಿಯುಂಟಾಗಿದೆ.
![ಸಿಡಿಲು ಬಡಿದು ಹೊತ್ತಿ ಉರಿದ ಮರ : ವಿಡಿಯೋ ವೈರಲ್ thunderbolt](https://etvbharatimages.akamaized.net/etvbharat/prod-images/768-512-7248625-583-7248625-1589801497421.jpg)
ವೀಡಿಯೋ ವೈರಲ್
ವಿಡಿಯೋ ವೈರಲ್
ಅಂಫಾನ್ ಚಂಡಮಾರುತದ ಪರಿಣಾಮ ಹವಾಮಾನ ವೈಪರಿತ್ಯ ಉಂಟಾಗಿದ್ದು ಹಲವೆಡೆ ಹಾನಿ ಸಂಭವಿಸಿದೆ. ತಾಲೂಕಿನ ಪುದು, ಪುಣಚ, ಮಂಚಿ, ಬಂಟ್ವಾಳ ಸೇರಿದಂತೆ ಹಲವೆಡೆ ಗುಡಗು, ಸಿಡಿಲು ಸಹಿತ ಹಲವೆಡೆ ಭಾರೀ ಮಳೆಯಾಗಿದ್ದು ಮನೆ, ತೋಟಗಳಿಗೆ ಹಾನಿ ಸಂಭವಿಸಿದೆ.