ಪುತ್ತೂರು (ದಕ್ಷಿಣಕನ್ನಡ) :ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ನ ರೋಲಿಂಗ್ ಶೆಟರ್ ಒಡೆದು ಕಳ್ಳತನ ಮಾಡಲಾಗಿದೆ.
ಶ್ರೀಧರ್ ಭಟ್ ಜ್ಯುವೆಲ್ಲರ್ಸ್ನ ರೋಲಿಂಗ್ ಶೆಟರ್ ಹಾಗೂ ಒಳಗಿನ ಸ್ಲೈಡ್ ಗೇಟ್ನ ಬೀಗ ಒಡೆದು ಒಳ ನುಗ್ಗಿದ ಖದೀಮರು, ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.