ಮಂಗಳೂರು: ಲಾಕ್ಡೌನ್ನ ನಡುವೆ ಎಂಎಸ್‌ಐಎಲ್‌ನ ವೈನ್ಸ್ ಶಾಪ್ಗೆ ನುಗ್ಗಿದ ಕಳ್ಳರು ಮದ್ಯವನ್ನು ದೋಚಿಕೊಂಡು ಹೋಗಿರುವ ಘಟನೆ ಉಳ್ಳಾಲದ ಕುತ್ತಾರು ನಿತ್ಯಾನಂದನಗರದಲ್ಲಿ ನಡೆದಿದೆ. ವೈನ್ಶಾಪ್ನಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಮದ್ಯ ಕಳ್ಳತನವಾಗಿದೆ. ಪುರುಷೋತ್ತಮ್ ಪಿಲಾರ್ ಅವರಿಗೆ ಸೇರಿದ ವೈನ್ಸ್ ಶಾಪ್‌ನಲ್ಲಿ ಈ ಘಟನೆ ನಡೆದಿದೆ.
ಮದ್ಯದಂಗಡಿಗೆ ಕನ್ನ.. ಲಕ್ಷಾಂತರ ಮೌಲ್ಯದ ಎಣ್ಣೆ ಕದ್ದು ಪರಾರಿ.. - mangalore latest news
ವೈನ್ಸ್ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಖತರ್ನಾಕ್ ಕಳ್ಳರು ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್‌ನ ಕೂಡ ಕಳವು ಮಾಡಿದ್ದಾರೆ. ಘಟನೆ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ ಮೌಲ್ಯದ ಎಣ್ಣೆ ಕದ್ದು ಪರಾರಿ
ವೈನ್ಸ್ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಖತರ್ನಾಕ್ ಕಳ್ಳರು ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್‌ನ ಕೂಡ ಕಳವು ಮಾಡಿದ್ದಾರೆ. ಘಟನೆ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.