ಕರ್ನಾಟಕ

karnataka

ETV Bharat / state

ಭೋರ್ಗರೆಯುತ್ತಿದೆ ಅರಬ್ಬಿ ಸಮುದ್ರ, ದೋಣಿ ಲಂಗರು ಹಾಕಿದ ಮೀನುಗಾರರು - Heavy rains in Dakshina Kannada district

ಭಾರಿ ಮಳೆಯಿಂದ ಅರಬ್ಬಿ ಸಮುದ್ರ ಭೋರ್ಗರೆಯುತ್ತಿದ್ದು ಮೀನುಗಾರರು ವಾಪಾಸಾಗಿದ್ದು ಕೇರಳ, ತಮಿಳುನಾಡು ಹಾಗೂ ಕರಾವಳಿಯ ಮೀನುಗಾರರು NMPTಯಲ್ಲಿ ಬೋಟ್​ಗಳನ್ನು ಲಂಗರು ಹಾಕಿದ್ದಾರೆ.

ಲಂಗರು ಹಾಕಿದ ಮೀನುಗಾರರು

By

Published : Aug 10, 2019, 12:42 PM IST

ಮಂಗಳೂರು: ಭಾರಿ ಮಳೆಯಿಂದ ಅರಬ್ಬಿ ಸಮುದ್ರ ಭೋರ್ಗರೆಯುತ್ತಿದ್ದು ಕೇರಳ, ತಮಿಳುನಾಡು ಹಾಗೂ ಕರಾವಳಿಯ ಮೀನುಗಾರರು NMPTಯಲ್ಲಿ ಬೋಟ್​ಗಳನ್ನು ಲಂಗರು ಹಾಕಿದ್ದಾರೆ.

ನವಮಂಗಳೂರು ಬಂದರಿನಲ್ಲಿ ಮೀನುಗಾರಿಕಾ ಬೋಟ್​ಗಳಿಗೆ ಪ್ರವೇಶವಿಲ್ಲದಿದ್ದರೂ, ಈಗಿರುವ ಪ್ರತಿಕೂಲ ಹವಾಮಾನದ ಕಾರಣದಿಂದ ಮೀನುಗಾರರಿಗೆ ದೋಣಿಗಳನ್ನು ಲಂಗರು ಹಾಕಲು‌ ಅವಕಾಶ ಕಲ್ಪಿಸಲಾಗಿದೆ.

ಈಗ ಬಂದರಿನಲ್ಲಿ 255 ಸಣ್ಣ ಮೀನುಗಾರಿಕಾ ಬೋಟುಗಳು ತಂಗಲು ವ್ಯವಸ್ಥೆ ಮಾಡಲಾಗಿದ್ದು, ಸುಮಾರು 3,500 ಮೀನುಗಾರರು NMPT ಯಲ್ಲಿ ಸುರಕ್ಷಿತವಾಗಿದ್ದಾರೆ.

ABOUT THE AUTHOR

...view details