ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಬಂದಿಳಿದ ಮೊದಲ ದೇಶೀ ವಿಮಾನ - Mangalore International Airport

ದೇಶಾದ್ಯಂತ ಈಗಾಗಲೇ ವಿಮಾನಯಾನ ಆರಂಭವಾಗಿದ್ದು, ಇಂದು ಮೊದಲ ದೇಶೀಯ ವಿಮಾನ ಸಂಜೆ 7:05 ಕ್ಕೆ ಮಂಗಳೂರಿಗೆ ಬಂದಿತು.

ಮಂಗಳೂರಿಗೆ ಬಂದಿಳಿದ ಮೊದಲ ದೇಶೀಯ ವಿಮಾನ
ಮಂಗಳೂರಿಗೆ ಬಂದಿಳಿದ ಮೊದಲ ದೇಶೀಯ ವಿಮಾನ

By

Published : May 25, 2020, 10:57 PM IST

ಮಂಗಳೂರು: ಲಾಕ್​ಡೌನ್ ಸಡಿಲಿಕೆಯ ಬೆನ್ನಲ್ಲೇ ಇಂದು ಮೊದಲ ದೇಶೀಯ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಬೆಂಗಳೂರಿನಿಂದ ಬಂದ ಇಂಡಿಗೋ 6E0279 ಸಂಜೆ 7:05 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಮುಂದಿನ ಸ್ಪೀಕರ್ ಜೆಟ್ ವಿಮಾನವು 8.55 ಕ್ಕೆ ಬಂದು ತಲುಪಿದೆ.

ದೇಶಾದ್ಯಂತ ಈಗಾಗಲೇ ವಿಮಾನಯಾನ ಆರಂಭವಾಗಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿಮಾನಯಾನ ಆರಂಭವಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಆರು ವಿಮಾನ ಹಾರಾಟ ನಡೆಸಲಿವೆ.

ABOUT THE AUTHOR

...view details