ಕರ್ನಾಟಕ

karnataka

ETV Bharat / state

ಸುರತ್ಕಲ್: ಹೋಮ್ ಗಾರ್ಡ್​ಗಳಿಗೆ ಶಾಸಕರಿಂದ ಆಹಾರದ ಕಿಟ್ ವಿತರಣೆ - ಶಾಸಕ ಡಾ. ವೈ ಭರತ್ ಶೆಟ್ಟಿ

ಶಾಸಕ ಡಾ. ವೈ.ಭರತ್ ಶೆಟ್ಟಿ ಸುರತ್ಕಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೋಮ್ ಗಾರ್ಡ್ಸ್ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಿಸಿದ್ದಾರೆ.

Surathkal: Kits distributed by mla to home guards ..
ಹೋಮ್ ಗಾರ್ಡ್​ಗಳಿಗೆ ಶಾಸಕರಿಂದ ಕಿಟ್ ವಿತರಣೆ.

By

Published : May 1, 2020, 4:27 PM IST

ಮಂಗಳೂರು:ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಹೋಂ ಗಾರ್ಡ್ಸ್ ​ಸಿಬ್ಬಂದಿಗೆ ಉತ್ತರ ವಿಧಾನಸಭಾ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಆಹಾರ ಕಿಟ್ ಅ​ನ್ನು ವಿತರಿಸಿದ್ದಾರೆ.

ಹೋಮ್ ಗಾರ್ಡ್​ಗಳಿಗೆ ಶಾಸಕರಿಂದ ಆಹಾರ ಕಿಟ್ ವಿತರಣೆ

ಇಡೀ ದೇಶವೇ ಲಾಕ್​ಡೌನ್​​​​​​​​​ ಆಗಿದ್ದರೂ ವೈದ್ಯಕೀಯ ಸಿಬ್ಬಂದಿ, ಪೊಲೀಸ್​ ಇಲಾಖೆ, ಆಶಾ ಕಾರ್ಯಕರ್ತೆಯರು, ಸ್ವಚ್ಛತಾ ಸಿಬ್ಬಂದಿಗಳು ಕೊರೊನಾ ವಾರಿಯರ್ಸ್​ಗಳಾಗಿ ಹೋರಾಟ ನಡೆಸುತ್ತಿದ್ದಾರೆ. ಅಂತವರಿಗೆ ಕಿಂಚಿತ್ತು ಸೇವೆಯ ಭಾಗವಾಗಿ ಆಹಾರ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ದ. ಕ ಜಿಲ್ಲೆ ಹೋಮ್ ಗಾರ್ಡ್ಸ್ ಕಮಾ೦ಡರ್ ಡಾ. ಮುರಳಿ ಮೋಹನ್ ಚುಂತಾರ್, ಸ್ಥಳೀಯ ಮ.ನ.ಪಾ ಸದಸ್ಯರು, ಹೋಮ್ ಗಾರ್ಡ್ಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ABOUT THE AUTHOR

...view details