ಮಂಗಳೂರು:ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ತಾಯಿ ಹಮೀದಾಬಿ (88) ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಇಂದು ಸಂಜೆ ಅವರ ಪಾರ್ಥಿವ ಶರೀರವು ವಿಮಾನದ ಮೂಲಕ ತಾಯ್ನಾಡಿಗೆ ಬರಲಿದೆ.
ಮೂಲತಃ ಮಂಗಳೂರಿನ ತಣ್ಣೀರುಬಾವಿಯ ದಿ.ಫಕೀರ್ ಸಾಬ್ ಅವರ ಪತ್ನಿಯಾಗಿರುವ ಹಮೀದಾಬಿಯವರು ಬೆಳುವಾಯಿ ಕಾನ ನಿವಾಸಿಯಾಗಿದ್ದಾರೆ.