ಕರ್ನಾಟಕ

karnataka

ETV Bharat / state

ಎಂಡೋ ಪೀಡಿತರಿಗೆ ನೆರವಾದ ಶಾಸಕ ಅಂಗಾರ... ಸ್ವಂತ ಖರ್ಚಿನಲ್ಲಿ 400 ಕಿಟ್​ ವಿತರಣೆ - latest news of angara

ಶಾಸಕ ಅಂಗಾರರು ತಮ್ಮ ಸ್ವಂತ ಖರ್ಚಿನಿಂದ ಸುಮಾರು 400 ಕಿಟ್‍ಗಳನ್ನು ನೆಲ್ಯಾಡಿ ಶಕ್ತಿ ಕೇಂದ್ರದಲ್ಲಿರುವ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ವಿತರಣೆ ಮಾಡಿದರು.

sulya MLA provide food kit
ಎಂಡೋ ಪೀಡಿತರಿಗೆ ನೆರವಾದ ಅಂಗಾರ

By

Published : Jun 14, 2020, 6:25 PM IST

ಸುಳ್ಯ:ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಎಂಡೋ ಪೀಡಿತ ಕುಂಟುಂಬಗಳಿಗೆ ಸುಳ್ಯ ಶಾಸಕ ಎಸ್. ಅಂಗಾರ ಆಹಾರ ಕಿಟ್ ವಿತರಣೆ ಮಾಡಿದರು.

ಶಾಸಕ ಅಂಗಾರರು ತಮ್ಮ ಸ್ವಂತ ಖರ್ಚಿನಿಂದ ಸುಮಾರು 400 ಕಿಟ್‍ಗಳನ್ನು ನೆಲ್ಯಾಡಿ ಶಕ್ತಿ ಕೇಂದ್ರದಲ್ಲಿರುವ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ವಿತರಣೆ ಮಾಡಿದರು.

ಶಾಸಕರು ಕೊಯಿಲ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ, ಎಂಡೋ ಪೀಡಿತರ ಪೋಷಕರಿಗೆ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜಕೀಯ ಪ್ರಮುಖರು ಉಪಸ್ಧಿತರಿದ್ದರು.

ABOUT THE AUTHOR

...view details