ಕರ್ನಾಟಕ

karnataka

ETV Bharat / state

ಕಟ್ಟುನಿಟ್ಟಿನ ತಪಾಸಣೆ: ಗೊಂದಲದ ಗೂಡಾದ ತಲಪಾಡಿ ಚೆಕ್​ ಪೋಸ್ಟ್ - ಆರ್​​ಟಿಪಿಸಿಆರ್ ಟೆಸ್ಟ್

ಗಡಿನಾಡ ಕನ್ನಡಿಗರ ಜಮಾವಣೆಯಿಂದ ಗೊಂದಲಕ್ಕೆ ಸಿಲುಕಿದ ದ.ಕ ಜಿಲ್ಲಾಡಳಿತ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿಸಿ ಮಂಗಳೂರು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

talapady-check-post-news
ತಲಪಾಡಿ ಚೆಕ್​ಪೋಸ್ಟ್

By

Published : Mar 20, 2021, 7:20 PM IST

ಮಂಗಳೂರು: ಕೇರಳ-ಕರ್ನಾಟಕ ಗಡಿ ತಲಪಾಡಿಯಲ್ಲಿ ಇಂದಿನಿಂದ ತಪಾಸಣೆ ಕಟ್ಟುನಿಟ್ಟಾದ ಹಿನ್ನೆಲೆ ಗಡಿಯಲ್ಲಿ ಭಾರೀ ಸಂಖ್ಯೆಯ ಗಡಿನಾಡ ಕನ್ನಡಿಗರು ಜಮಾವಣೆಗೊಂಡಿದ್ದರು.

ತಲಪಾಡಿ ಚೆಕ್ ​ಪೋಸ್ಟ್

ಓದಿ: ಫೈನಲ್​​ ಟಿ-20 ಫೈಟ್​: ಟಾಸ್​ ಸೋತ ಟೀಂ ಇಂಡಿಯಾ ಬ್ಯಾಟಿಂಗ್​, ರೋಹಿತ್ ಜತೆ ಕೊಹ್ಲಿ ಓಪನರ್​!

ವಾಹನಗಳನ್ನು ತಡೆದು ತಪಾಸಣೆ ಮಾಡುವುದು ಬೇಡ, ಗಡಿಯಲ್ಲಿ ಕೇವಲ ಆರ್​ಟಿಪಿಸಿಆರ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಕಡ್ಡಾಯ ಮಾಡಿ, ವಾಹನಗಳನ್ನ ತಡೆದು ತಪಾಸಣೆ ಮಾಡಿದರೆ ಕೇರಳ ಪ್ರವೇಶ ಬಂದ್ ಮಾಡುವ ಎಚ್ಚರಿಕೆ ನೀಡಿದರು.

ಗಡಿನಾಡ ಕನ್ನಡಿಗರ ಜಮಾವಣೆಯಿಂದ ಗೊಂದಲಕ್ಕೆ ಸಿಲುಕಿದ ದ.ಕ ಜಿಲ್ಲಾಡಳಿತ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿಸಿ ಮಂಗಳೂರು ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.

ABOUT THE AUTHOR

...view details