ಕರ್ನಾಟಕ

karnataka

ETV Bharat / state

ಧರ್ಮಸ್ಥಳದಲ್ಲಿ ಲೋಕಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮ - ಧರ್ಮಸ್ಥಳ ಲೋಕಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕ ಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮವನ್ನು ನೆರವೇರಿಸಲಾಯಿತು.

dharmasthal
ಧರ್ಮಸ್ಥಳ

By

Published : Mar 25, 2020, 3:53 PM IST

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕ ಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮವನ್ನು ನೆರವೇರಿಸಲಾಯಿತು.

ಋಷಿಗಳು ಹಿಂದೆ ಕ್ರಿಮಿ ರೂಪದ ಮಹಾಮಾರಿಯನ್ನು ತಮ್ಮ ತಪೋ ಮಹಿಮೆಯಿಂದ ದೂರಮಾಡಿ ನಾಶ ಮಾಡಿರುವಂತದ್ದು, ಜೀವ ರಾಶಿಯನ್ನು ರಕ್ಷಿಸಿರುವುದು, ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಈಗ ಮನುಕುಲಕ್ಕೆ ಆತಂಕ ಉಂಟು ಮಾಡಿರುವ ಕೊರೊನಾ ವೈರಸ್​ ಅನ್ನು ದೂರ ಮಾಡುವಂತೆ ಕೋರಿ ಹೋಮ ಹವನ ಹಮ್ಮಿಕೊಳ್ಳಲಾಯಿತು.

ಧರ್ಮಸ್ಥಳದಲ್ಲಿ ಲೋಕಕಲ್ಯಾಣಕ್ಕಾಗಿ ಶಾಂತಿಹೋಮ

ಈ ಹೋಮವನ್ನು ಶ್ರೀ ವೆಂಕಟ್ರಮಣ ಅಡಿಗ, ಇವರ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಅವರು ಭಾಗವಹಿಸಿದ್ದರು.

ABOUT THE AUTHOR

...view details