ಮಂಗಳೂರು :ಮಂಗಳೂರು ರೋಟರಿ ಕ್ಲಬ್ ವತಿಯಿಂದ ವೈದ್ಯರಿಗೆ ಕೊರೊನಾ ರೋಗಿಯಿಂದ ಅಂತರ ಕಾಯುವ ಉಪಕರಣ (ಕಿಯೋಸ್ಕ್ಸ್)ವನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಇಂದು ನೀಡಲಾಯಿತು.
ರೋಟರಿ ಕ್ಲಬ್ನಿಂದ ವೆನ್ಲಾಕ್ ಆಸ್ಪತ್ರೆಗೆ ಕಿಯೋಸ್ಕ್ಸ್ಉಪಕರಣ ವಿತರಣೆ.. - Rotary Club kiosks equipment Distribution to Wenlock Hospital
ಕೊರೊನಾ ರೋಗಿಯಿಂದ ಅಂತರ ಕಾಯುವ 1.50 ಲಕ್ಷ ರೂ. ಮೌಲ್ಯದ ಕಿಯೋಸ್ಕ್ಸ್ನ್ನು ಮಂಗಳೂರು ರೋಟರಿ ಕ್ಲಬ್ನಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಇಂದು ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್ನಿಂದ ವೆನ್ಲಾಕ್ ಆಸ್ಪತ್ರೆಗೆ ಕಿಯೋಸ್ಕ್ಸ್ ಉಪಕರಣ ವಿತರಣೆ
ಈ ಸಂದರ್ಭ ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷರು, ಸದಸ್ಯರು ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಹಾಗೂ ಆರ್‌ಎಂಒ ಜೂಲಿಯಾನ ಸಲ್ಡಾನ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Last Updated : Apr 11, 2020, 10:01 PM IST