ಬಂಟ್ವಾಳ:ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದ ಗಾಡಿಪಲ್ಕೆ ಎಂಬ ಹಳ್ಳಿಯಲ್ಲಿ ಬಡವರಿಗೆ ಅಕ್ಕಿ ವಿತರಿಸಲಾಯಿತು.
ರಮಾನಾಥ ರೈ ನೇತೃತ್ವದಲ್ಲಿ ಬಡವರಿಗೆ ಅಕ್ಕಿ ವಿತರಣೆ - rice Distribution
ತಾಲೂಕಿನ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಡಿಪಲ್ಕೆ ಪರಿಸರದ ಬಡ ಕುಟುಂಬದ ಸದಸ್ಯರಿಗೆ ಮಾಜಿ ಸಚಿವರಾದ ಬಿ.ರಮಾನಾಥ ರೈ ನೇತೃತ್ವದಲ್ಲಿ ಉಚಿತ ಅಕ್ಕಿ ವಿತರಿಸಲಾಯಿತು.
ಮಾಜಿ ಸಚಿವ ರಮಾನಾಥ ರೈ
ತಾಲೂಕಿನ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಡಿಪಲ್ಕೆ ಪರಿಸರದ ಬಡ ಕುಟುಂಬದ ಸದಸ್ಯರಿಗೆ ಮಾಜಿ ಸಚಿವರಾದ ಬಿ.ರಮಾನಾಥ ರೈ ನೇತೃತ್ವದಲ್ಲಿ ಉಚಿತ ಅಕ್ಕಿ ವಿತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ದಿನೇಶ್ ಶೆಟ್ಟಿಗಾರ್, ಜಯಕರ ಶೆಟ್ಟಿ, ಮಹಮ್ಮದ್ ಜೂಬಿ, ಮಹಮ್ಮದ್ ಶೆರೀಪ್, ದೇವರಾಜ್ ಸಾಲ್ಯಾನ್, ಹಮೀದ್ ಎಸ್.ಎ, ಸುರೇಶ್ ಪಲ್ಲೆದಕಾಡು, ಸ್ಥಳೀಯರಾದ ಸೋಮಯ್ಯ ಕುಲಾಲ್, ಮನೋಹರ ಸೂರ್ಯ ಮೊದಲಾದವರು ಉಪಸ್ಥಿತರಿದ್ದರು.