ಕರ್ನಾಟಕ

karnataka

ETV Bharat / state

ರಂಜಾನ್ ತಿಂಗಳ ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆಯಿಂದ ಉಪವಾಸ - ರಂಝಾನ್ ಉಪವಾಸ ಆರಂಭ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆಯಿಂದಲೇ ರಂಜಾನ್ ಉಪವಾಸ ಪ್ರಾರಂಭವಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್ 14 ರಿಂದ ಶುರುವಾಗಲಿದೆ.

Ramadan fasting in coast Karnataka from tomorrow
ಕರಾವಳಿಯಲ್ಲಿ ನಾಳೆಯಿಂದ ಉಪವಾಸ

By

Published : Apr 12, 2021, 10:44 PM IST

ಮಂಗಳೂರು : ಪವಿತ್ರ ರಂಜಾನ್​ನ ಚಂದ್ರದರ್ಶನ ಆಗಿರುವ ಹಿನ್ನೆಲೆ ಕರಾವಳಿಯಲ್ಲಿ ನಾಳೆಯಿಂದ ಉಪವಾಸ ಆರಂಭವಾಗಲಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆಯಿಂದಲೇ ರಂಜಾನ್ ಉಪವಾಸ ಪ್ರಾರಂಭವಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್ 14 ರಿಂದ ಶುರುವಾಗಲಿದೆ.

ಕೇರಳದ ಕ್ಯಾಲಿಕೆಟ್​ನಲ್ಲಿ ಚಂದ್ರ ದರ್ಶನವಾದ ಹಿನ್ನೆಲೆ ಮಂಗಳವಾರದಿಂದ ರಂಜಾನ್ ಉಪವಾಸ ಆರಂಭಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾ ಅತ್ ಖಾಜಿ ತ್ವಾಕಾ ಅಹಮದ್ ಮುಸ್ಲಿಯರ್ ಘೋಷಿಸಿದ್ದಾರೆ.

ABOUT THE AUTHOR

...view details