ಮಂಗಳೂರು: ಲಾಕ್ಡೌನ್ ಮಧ್ಯೆಯೂ ತಲಪಾಡಿ ಗಡಿಯಿಂದ ಕಾಸರಗೋಡು ಮೂಲದ ಮಗುವನ್ನು ಚಿಕಿತ್ಸೆಗಾಗಿ ತನ್ನ ವಾಹನದಲ್ಲೇ ಕರೆದೊಯ್ದು ಮಾನವೀಯತೆ ಮೆರೆದ ಘಟನೆ ನಡೆದಿದೆ. ಎಎಸ್ಐ ಸಂತೋಷ್ ಪಡೀಲ್ ಮಗುವನ್ನು ತನ್ನದೇ ವಾಹನದಲ್ಲಿ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
ಸಂಕಷ್ಟದಲ್ಲಿದ್ದ ಮಗುವಿನ ಚಿಕಿತ್ಸೆಗಾಗಿ ವಾಹನ ನೆರವು ನೀಡಿದ ಮಂಗಳೂರು ಪಿಎಸ್ಐ! - ಪೊಲೀಸ್ ಇಲಾಖೆ
ಕೇರಳದ ತಲಪಾಡಿ ಗಡಿಯಲ್ಲಿ ಮಂಗಳೂರಿಗೆ ಚಿಕಿತ್ಸೆಗೆ ಆಗಮಿಸಿದ ಸಂದರ್ಭದಲ್ಲಿ ತನ್ನ ಜೀವವನ್ನು ಲೆಕ್ಕಿಸದೇ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಮಗುವಿನ ಹೆತ್ತವರಿಗೆ ತಲಪಾಡಿ ಗಡಿಯಿಂದ ಈ ಕಡೆ ಬರಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರು, ಈ ವೇಳೆ ಎಎಸ್ಐ ಸಂತೋಷ್ ಪಡೀಲ್ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
ಕೇರಳದ ತಲಪಾಡಿ ಗಡಿಯಲ್ಲಿ ಮಂಗಳೂರಿಗೆ ಚಿಕಿತ್ಸೆಗೆ ಆಗಮಿಸಿದ ಸಂದರ್ಭದಲ್ಲಿ ತನ್ನ ಜೀವವನ್ನು ಲೆಕ್ಕಿಸದೇ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಮಗುವಿನ ಹೆತ್ತವರಿಗೆ ತಲಪಾಡಿ ಗಡಿಯಿಂದ ಈಚೆಗೆ ಬರಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರು, ಈ ವೇಳೆ, ಎಎಸ್ಐ ಸಂತೋಷ್ ಪಡೀಲ್ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
ಎಎಸ್ಐ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಸಂತೋಷ್ ಪಡೀಲ್ ಅವರ ಕಾರ್ಯಕ್ಕೆ ಪೊಲೀಸ್ ಇಲಾಖೆಯು ಅವರನ್ನು ಈ ದಿನದ ಕೋವಿಡ್ ಸೇನಾನಿ ಎಂದು ಶ್ಲಾಘನೆ ವ್ಯಕ್ತಪಡಿಸಿದೆ.